ಬೇಸಿಗೆ ಬಂದರೂ ಆರಂಭ ಆಗದ ಕೊಳವೆ ಬಾವಿ ದುರಸ್ತಿ: ಜಲಮಂಡಳಿ ವಿಳಂಬ ನೀತಿಗೆ ಅಸಮಾಧಾನ
BWSSB Borewell Repair: ಬೆಂಗಳೂರು: ಬೇಸಿಗೆ ಶುರುವಾಗುತ್ತಿದ್ದು ಕೆಲವು ಭಾಗಗಳಲ್ಲಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಕೊಳವೆಬಾವಿಗಳ ದುರಸ್ತಿಗೆ ಮುಂದಾಗಿಲ್ಲ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.Last Updated 22 ಫೆಬ್ರುವರಿ 2026, 23:38 IST