ಮಾವಿನ ಮರದಲ್ಲಿ ಹೂವಿನ ರಾಶಿ: ಹೆಚ್ಚಿನ ಫಸಲು ಸಿಗುವ ನಿರೀಕ್ಷೆಯಲ್ಲಿ ಬೆಳೆಗಾರರು
Mango Cultivation Outlook: ಸದ್ಯ ತಾಲ್ಲೂಕಿನಲ್ಲಿ ಎಲ್ಲೇ ನೋಡಿದರೂ ಮಾವಿನ ಮರಗಳಲ್ಲಿ ಹೂವಿನ ರಾಶಿಯೇ ಕಂಡು ಬರುತ್ತಿದೆ. ಈ ಬಾರಿ ಅಪಾರ ಪ್ರಮಾಣದಲ್ಲಿ ಹೂ ಬಿಟ್ಟಿದ್ದು ಬೆಳೆಗಾರರಲ್ಲಿ ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದೆ.Last Updated 19 ಜನವರಿ 2026, 7:09 IST