ರಸ್ತೆ ನಿರ್ಮಾಣದ ರೂ. 7.55 ಲಕ್ಷ ಗುಳುಂ!
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿ ಅವ್ಯವಹಾರದ ಆರೋಪಗಳು ಗುಲ್ಬರ್ಗ ಜಿಲ್ಲೆ ಮಟ್ಟಿಗೆ ಹೊಸದಲ್ಲ. ತಾಜಸುಲ್ತಾನಪುರ ಗ್ರಾಮ ಪಂಚಾಯಿತಿಗೆ ಬರುವ ಸೈಯದ್ ಚಿಂಚೋಳಿ ಗ್ರಾಮದ ದರ್ಗಾವೊಂದಕ್ಕೆ ಒಂದು ಕಿಲೋ ಮೀಟರ್ ರಸ್ತೆ ನಿರ್ಮಿಸುವ ಕೆಲಸಕ್ಕೆ ಚಾಲನೆ ನೀಡಿ, ನಂತರ ಕಾಮಗಾರಿ ಕೈಗೊಳ್ಳದೇ ಸಂಪೂರ್ಣ ಹಣ ಗುಳುಂ ಮಾಡಿರುವ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ.Last Updated 2 ಜುಲೈ 2018, 12:52 IST