ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗರಾಜ ಶೆಟ್ಟಿಗಾರ್

ಸಂಪರ್ಕ:
ADVERTISEMENT

ಖಾಸಗಿ ದೇಣಿಗೆಯಲ್ಲಿ ದುರಸ್ತಿ ಭಾಗ್ಯ

ಸುರತ್ಕಲ್ ಹೋಬಳಿ ವೇಗವಾಗಿ ಬೆಳೆಯುತ್ತಿದೆ. ಹಣಕಾಸು ಕ್ರೋಡೀಕರಣ ಕೇಂದ್ರವಾಗಿ ಗಮನ ಸೆಳೆಯುತ್ತಿರುವ ಸುರತ್ಕಲ್ ಹೋಬಳಿಯ ಕಂದಾಯ ಕಚೇರಿ ಮಾತ್ರ ಇನ್ನೂ ಸುಸಜ್ಜಿತ ಕಟ್ಟಡವನ್ನು ಪಡೆಯುವ ಭಾಗ್ಯದಿಂದ ವಂಚಿತವಾಗಿದೆ.
Last Updated 11 ಜುಲೈ 2012, 5:05 IST
fallback

ಹದಗೆಟ್ಟ ಕುತ್ತೆತ್ತೂರು-ಸೂರಿಂಜೆ ರಸ್ತೆ; ಉದ್ಯಮಗಳ್ದ್ದಿದೂ ಅಭಿವೃದ್ಧಿ ಮರೀಚಿಕೆ

ಇಲ್ಲಿನ ಕುತ್ತೆತ್ತೂರು- ಸೂರಿಂಜೆ ನಡುವೆ ಸುಮಾರು 4 ಕಿಲೋಮೀಟರ್ ರಸ್ತೆ ತೀರಾ ಹದಗೆಟ್ಟಿದೆ. ಸಂಚಾರಕ್ಕೆ ಬಿಡಿ, ನಡೆದಾಡಲೂ ಈ ರಸ್ತೆಯಲ್ಲಿ ಪರದಾಡುವಂತಾಗಿದೆ. ಕುತ್ತೆತ್ತೂರು ಸುತ್ತಮುತ್ತ ಕೈಗಾರಿಕೆಗಳು ತಲೆಎತ್ತಿದ್ದರೂ, ಇಲ್ಲಿ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ ಎನ್ನುವುದು ಸ್ಥಳೀಯರ ಅಳಲು.
Last Updated 4 ಏಪ್ರಿಲ್ 2012, 9:10 IST
fallback

ಸಸಿಹಿತ್ಲು-ಕದಿಕೆ ಸೇತುವೆ ಮರೀಚಿಕೆ

ಸುಮಾರು ಮೂರರಿಂದ ನಾಲ್ಕುಸಾವಿರ ಜನಸಂಖ್ಯೆ ಹೊಂದಿರುವ ಸಸಿಹಿತ್ಲು ಪ್ರದೇಶದ ನಿವಾಸಿಗಳು ಸಮುದ್ರದಿಂದ ಅಪಾಯ ಉಂಟಾದರೆ ಪಾರಾಗಲು ಅಗತ್ಯವಾಗಿರುವ `ಎಸ್ಕೇಪ್ ಬ್ರಿಡ್ಜ್~ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
Last Updated 5 ಜುಲೈ 2011, 8:55 IST
fallback
ADVERTISEMENT
ADVERTISEMENT
ADVERTISEMENT
ADVERTISEMENT