ವೃದ್ಧರಿಗೆ ಮಾಸಾಶನ ಸಲೀಸಾಗಿ ಸಿಗಲಿ
ಸಂಧ್ಯಾ ಸುರಕ್ಷಾ ಯೋಜನೆಯಡಿ ಅಶಕ್ತರಿಗೆ, ವೃದ್ಧರಿಗೆ, ಬಡ ವಿಧವೆಯರಿಗೆ ಸರ್ಕಾರ, ತಿಂಗಳಿಗೆ ₨ 500 ಮಾಸಾಶನ ನೀಡುತ್ತಿದೆ. ಈ ಹಣ ಅಂಚೆ ಅಣ್ಣನ (ಅಥವಾ ಅಂಚೆ ಅಕ್ಕ) ಮೂಲಕ ಫಲಾನುಭವಿಗಳಿಗೆ ತಲುಪುತ್ತದೆ. ಆದರೆ ಅಂಚೆಯವರು ತಿಂಗಳಿಗೆ ₨ 50 ಹಿಡಿದುಕೊಂಡು ಕೊಡುತ್ತಾರೆ. ಇದು ಅಲಿಖಿತ ನಿಯಮ.Last Updated 11 ಮಾರ್ಚ್ 2014, 19:30 IST