ಪುಸ್ತಕ ವಿಮರ್ಶೆ: ಬರೀ ಪುರಾಣವಲ್ಲ, ರಂಗಸಂಭವದ ಆತ್ಮಕಥೆ...
ಚಿತ್ರಕಲೆ, ರಂಗಭೂಮಿ, ಪುಸ್ತಕ ವಿನ್ಯಾಸ, ಪುಸ್ತಕ ಪ್ರಕಾಶನ, ಚಿತ್ರರಂಗ, ಸಾಹಿತ್ಯ, ಗೊಂಬೆಯಾಟ, ಮಕ್ಕಳ ಶಿಬಿರ ಹೀಗೆ ಸೃಜನಶೀಲ ಅಭಿವ್ಯಕ್ತಿಯ ಕ್ಷೇತ್ರಗಳಲ್ಲಿ ದಶಶಿರನಾಗಿ ಕೆಲಸ ಮಾಡಿದ ಚನ್ನಕೇಶವ ಬರೆದ ಪುಸ್ತಕ ‘ರಂಗ ಪುರಾಣ’.Last Updated 23 ಏಪ್ರಿಲ್ 2022, 19:31 IST