ನಾಡಿನ ನಾಯಿಗಳೇ ಕಾಡಿನಿಂದ ತೊಲಗಿ!
ಕಾಡಿನಲ್ಲಿ ನಾಡಿನ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಹಲವು ಪ್ರಭೇದಗಳ ವನ್ಯಸಂಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ. ಕಾಡಿನ ಕೆಲ ಪ್ರಭೇದ ಪ್ರಾಣಿಗಳ ಜತೆ ತಳಿ ಬೆರಕೆ ಆಗುತ್ತಿದ್ದು, ವೈರಸ್ ಹರಡುವಿಕೆಗೂ ಕಾರಣವಾಗಿದೆ. ಆದರೆ, ಏನು ಮಾಡುವುದು, ಕಾಡಿನ ಜೀವಿಗಳ ರಕ್ಷಣೆಗೆ ಅಸ್ತ್ರವಾಗಬೇಕಿದ್ದ ಪ್ರಾಣಿ ಸಂರಕ್ಷಣಾ ಕಾಯ್ದೆಗಳು ಪರಸ್ಪರ ಸಂಘರ್ಷಕ್ಕೆ ಬಿದ್ದಿವೆಯಲ್ಲ?Last Updated 6 ಸೆಪ್ಟೆಂಬರ್ 2020, 2:30 IST