ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಫಾಲ್ಗುಣ ಗೌಡ, ಅಚವೆ

ಸಂಪರ್ಕ:
ADVERTISEMENT

ಫಾಲ್ಗುಣ ಗೌಡ, ಅಚವೆ ಅವರ ಕವಿತೆ 'ಹಿತ್ತಿಲು'

ಹಿತ್ತಿಲೆಂದರೆ ಅಕ್ಕ ನೆಟ್ಟ ಬಸಲೆ ಚಪ್ಪರ ಮಿಂದ ನೀರು ಸೋಸಿದ ಚಾ ಸೊಪ್ಪು ಅಕ್ಕಿ ತೊಳೆದ ನೀರು ಅನ್ನ ಬಾಗುವ ಕೊಯ್ಟು ನಡು ಮಧ್ಯಾಹ್ನ ಹಾಕುವ ಗಂಜಿಗಾಗಿ ಕಾಯುವ ನಾಯಿ
Last Updated 4 ಮೇ 2024, 23:30 IST
ಫಾಲ್ಗುಣ ಗೌಡ, ಅಚವೆ ಅವರ ಕವಿತೆ 'ಹಿತ್ತಿಲು'

ಫಾಲ್ಗುಣ ಗೌಡ ಅಚವೆ ಅವರ ಕವನ 'ಮಂಗಟ್ಟೆ'

ಆ ಕಾಡಿನ ಮತ್ತು ಈ ಕಾಡಿನ ಮಂಗಗಳ ನಡುವೆ ನಡೆಯುವ ಗಡಿ ತಂಟೆಯ ಬಗ್ಗೆಯೇ ಮಾತನಾಡುತ್ತಿದ್ದ ಮರಗಳು ಹಗಲಲ್ಲೂ ನಿದ್ದೆ ಹೋಗಿವೆ ಮಂಜು ಹೊದ್ದು
Last Updated 17 ಸೆಪ್ಟೆಂಬರ್ 2022, 19:30 IST
ಫಾಲ್ಗುಣ ಗೌಡ ಅಚವೆ ಅವರ ಕವನ 'ಮಂಗಟ್ಟೆ'

ಮಳೆ ಭವಿಷ್ಯ ಹೇಳುವ ಮರ

ಮೈತುಂಬಾ ಪುಟ್ಟಪುಟ್ಟ ಹಣ್ಣುಗಳ ಗೊಂಚಲಿನಿಂದ ತುಂಬಿರುವ ಈ ಮರ ನೋಡಲಷ್ಟೇ ಸೊಗಸಲ್ಲ, ಭವಿಷ್ಯ ಹೇಳುವ ಕೆಲಸವನ್ನೂ ಮಾಡುತ್ತದೆ. ಸದ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಕಾಣಸಿಗುತ್ತಿದೆ.
Last Updated 14 ಜೂನ್ 2018, 6:09 IST
ಮಳೆ ಭವಿಷ್ಯ ಹೇಳುವ ಮರ

ಕಡಲ ತೀರದಲಿ ಓಸಿಪೊಡಾ...

ಇಲ್ಲಿನ ಚಿತ್ರಗಳನ್ನು ನೋಡಿದಾಕ್ಷಣ ಇದು ಯಾವುದೋ ದೇಶದ ನಕ್ಷೆಗಳೋ ಅಥವಾ ಚಿತ್ರಕಾರನೊಬ್ಬ ಬಿಡಿಸಿದ ಚಿತ್ರಗಳೋ ಎಂದು ತಿಳಿದುಕೊಂಡ್ರಾ...? ಅಲ್ಲವೇ ಅಲ್ಲ. ಇವು ಕಾರವಾರದ ಕಡಲ ದಂಡೆಯಲ್ಲಿ ಸಂಜೆಯ ಇಳಿಹೊತ್ತಿಗೆ ‘ಓಸಿಪೊಡಾ’ (ಚಿಕ್ಕ ಏಡಿ) ಬಿಡಿಸಿದ ಚಿತ್ತಾರಗಳು.
Last Updated 19 ಮೇ 2014, 19:30 IST
fallback

ತಿಮ್ಮಣ್ಣನ ಬೆಕ್ಕು

ಕಲ್ಲೂರು ಎಂಬ ಕಾಡಿನ ಊರಿನಲ್ಲಿ ತಿಮ್ಮಣ್ಣನೆಂಬ ಕೃಷಿಕನಿದ್ದ. ಅವನು ಎರಡೆಕರೆ ಗದ್ದೆಯಲ್ಲಿ ಸ್ವಲ್ಪ ತೋಟ ಮಾಡಿಕೊಂಡಿದ್ದ. ಒಂದು ಸಣ್ಣ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ.
Last Updated 23 ಫೆಬ್ರುವರಿ 2013, 19:59 IST
fallback

ಚಿಟ್ಟೆ ಚಿಟ್ಟೆ

ಚಿಟ್ಟೆ ಚಿಟ್ಟೆ ಎಲ್ಲಿಗೆ ಹೋಗುವೆ ನನ್ನ ಹತ್ತಿರ ಬರುವೆಯಾ? ನನ್ನಯ ಮನೆಯ ಆವರಣದಲ್ಲಿ ಹೂಗಳ ನೋಡಿದೆಯಾ? ಚಿಟ್ಟೆ ಚಿಟ್ಟೆ ನಿನ್ನಯ ರೆಕ್ಕೆಯ ಬಣ್ಣಗಳಿರಿವಿದೆಯಾ ಚುಕ್ಕಿಗಳಂದದ ಚಿತ್ತಾರಗಳಿವೆ ಕನ್ನಡಿ ನೋಡಿದೆಯಾ? ಚಿಟ್ಟೆ ಚಿಟ್ಟೆ ಹೂಗಳ ಹೃದಯದಿ ಮಧುವನು ಹೀರುವೆಯಾ ಹೂವಿನ ಜೊತೆಯಲಿ ಆಡಿದ ಮಾತು ಆಲಿಸೆ ಕೇಳಿದೆಯಾ? ಚಿಟ್ಟೆ ಚಿಟ್ಟೆ ಹಗಲಲಿ ಹಾರುವೆ ರಾತ್ರಿ ಎಲ್ಲಿರುವೆ? ಹೂಗಳ ದಳಗಳ ಹಾಸಿಗೆ ಮಾಡಿ ಹೂಬನಕೆ ಬರುವೆಯಾ? ...
Last Updated 1 ಡಿಸೆಂಬರ್ 2012, 20:44 IST
fallback
ADVERTISEMENT
ADVERTISEMENT
ADVERTISEMENT
ADVERTISEMENT