ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಎನ್.ನರಸಿಂಹಮೂರ್ತಿ

ಸಂಪರ್ಕ:
ADVERTISEMENT

ಹಸಿರುಮಕ್ಕಿ ಸೇತುವೆಗೆ ಮಾ.1ಕ್ಕೆ ಶಂಕುಸ್ಥಾಪನೆ

ಏಳು ದಶಕಗಳ ಸತತ ಹೋರಾಟದ ಫಲವಾಗಿ ಶರಾವತಿ ಸಂತ್ರಸ್ತರ ಸಂಪರ್ಕದ ಕೊಂಡಿ ಹಸಿರುಮಕ್ಕಿ ಕಳವು ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲು ಕೊನೆಗೂ ಮುಹೂರ್ತ ಕೂಡಿ ಬಂದಿದೆ.
Last Updated 27 ಫೆಬ್ರುವರಿ 2018, 6:34 IST
ಹಸಿರುಮಕ್ಕಿ ಸೇತುವೆಗೆ ಮಾ.1ಕ್ಕೆ ಶಂಕುಸ್ಥಾಪನೆ

ಇಂದು ಯಡೂರು ಸರ್ಕಾರಿ ಶಾಲೆ ಶತಮಾನೋತ್ಸವ

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಶಾಲೆಗೆ ತಮ್ಮದೇ ಆದ ಕಟ್ಟಡ ಬೇಕು ಎಂದು ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಪಂಚಾಯ್ತಿ ಚೇರ್ಮನ್ ಎಚ್.ಎಂ.ರಾಮಪ್ಪ ಗೌಡ ಸೇರಿದಂತೆ ಊರ ಹಿರಿಯರು ಮನವಿ ಸಲ್ಲಿಸಿದರು.
Last Updated 28 ಜನವರಿ 2018, 6:59 IST
ಇಂದು ಯಡೂರು ಸರ್ಕಾರಿ ಶಾಲೆ ಶತಮಾನೋತ್ಸವ

ಸ್ವಚ್ಚ ಶಾಲೆ, ಸ್ವಚ್ಚ ಗ್ರಾಮ, ಹಸಿರು ಶಾಲೆ ಪುರಸ್ಕಾರ

ಗ್ರಾಮದ ಸ್ವಚ್ಛತೆ, ಬಯಲು ಶೌಚಮುಕ್ತ ಗ್ರಾಮವನ್ನಾಗಿ ಮಾಡುವ ಅಭಿಯಾನ ಹೊತ್ತ ಈ ಶಾಲೆಯ ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು, ಪಿಡಿಒ ಹಾಗೂ ಗ್ರಾಮಸ್ಥರ ಸಹಕಾರದಿಂದ ಸುಮಾರು 170ಕ್ಕೂ ಹೆಚ್ಚು ಮನೆಗಳಲ್ಲಿ ಈಗ ಶೌಚಾಲಯ ನಿರ್ಮಾಣ ಸೇರಿ ಪರಿಸರ ಸ್ನೇಹಿ ಗ್ರಾಮವಾಗಿ ಪರಿವರ್ತನೆ ಆಗಿದೆ.
Last Updated 20 ಜನವರಿ 2018, 6:50 IST
ಸ್ವಚ್ಚ ಶಾಲೆ, ಸ್ವಚ್ಚ ಗ್ರಾಮ, ಹಸಿರು ಶಾಲೆ ಪುರಸ್ಕಾರ

ಲೆಕ್ಕಕ್ಕೆ ಉಂಟು, ಊಟಕ್ಕೆ ಇಲ್ಲ!

ಮನೆಗೆ ಗಂಡ ಊಟಕ್ಕೆ ಬರುವಾಗ ನಾವು ಅಂಗನವಾಡಿಗೆ ಹೋಗುವುದು ಎಷ್ಟು ಸರಿ?’, ‘ನಮ್ಮ ಯಜಮಾನರು ದುಬೈಯಲ್ಲಿ ಇದ್ದಾರೆ’. ‘ಅತ್ತೆ ಮನೆಯಿಂದ ಹೊರಗೆ ಹೋಗಲು ಬಿಡುತ್ತಿಲ್ಲ’,
Last Updated 7 ಅಕ್ಟೋಬರ್ 2017, 10:06 IST
ಲೆಕ್ಕಕ್ಕೆ ಉಂಟು, ಊಟಕ್ಕೆ ಇಲ್ಲ!

ಈ ಕ್ರೀಡಾಂಗಣದಲ್ಲಿ ಶೌಚಾಲಯವೇ ಇಲ್ಲ!

ಕ್ರೀಡಾಂಗಣವು ಹಗಲು ಹೊತ್ತಿನಲ್ಲಿ ಕ್ರೀಡಾಪಟುಗಳಿಂದ ಕೂಡಿದ್ದರೆ, ಸಂಜೆಯ ಬಳಿಕ ಇದು ಕುಡುಕರ ಅಡ್ಡೆ ಆಗುತ್ತಿದೆ ಎಂಬುದು ನಾಗರಿಕರ ದೂರು.
Last Updated 15 ಸೆಪ್ಟೆಂಬರ್ 2017, 10:03 IST
ಈ ಕ್ರೀಡಾಂಗಣದಲ್ಲಿ ಶೌಚಾಲಯವೇ ಇಲ್ಲ!

ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರಯತ್ನದ ಫಲವಾಗಿ ಹೊಸನಗರ-–ಸಾಗರ ತಾಲ್ಲೂಕಿನ ಎಂಟು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣ ಆಗುತ್ತಿರುವುದು ಗ್ರಾಮಸ್ಥರಲ್ಲಿ ಹರ್ಷ ಉಂಟುಮಾಡಿದೆ.
Last Updated 9 ಆಗಸ್ಟ್ 2017, 9:11 IST
fallback

ಕೃಷಿಯಲ್ಲೂ ಐಸ್ ಕ್ರೀಮ್ ವ್ಯಾಪಾರಿ ಕೈಚಳಕ

ಅಪ್ಪ, ಅಜ್ಜಂದಿರು ನಂಬಿ ಬಂದ ಕೃಷಿ ಜೀವನ ಬಿಟ್ಟು ಪಟ್ಟಣಕ್ಕೆ ಪಲಾಯನ ಮಾಡುವ ಜನರೇ ಹೆಚ್ಚು. ಬೆಂಗಳೂರಿನಲ್ಲಿ ಐಸ್ ಕ್ರೀಮ್‌ ಪಾರ್ಲರ್ ನಲ್ಲಿ ಜಣ ಜಣ ಕಾಸು ಎಣಿಸುತ್ತಿದ್ದ ವ್ಯಾಪಾರಿಯೊಬ್ಬ, ಮರಳಿ ಕೃಷಿಯಲ್ಲಿ ಸಾಹಸ ಮಾಡಿ ಯಶಸ್ಸು ಗಳಿಸಿ, ಪ್ರಗತಿಪರ ಕೃಷಿಕರೆನಿಸಿಕೊಂಡ ಯಶೋಗಾಥೆ ಇದು.
Last Updated 13 ಜೂನ್ 2014, 7:11 IST
ಕೃಷಿಯಲ್ಲೂ ಐಸ್ ಕ್ರೀಮ್ ವ್ಯಾಪಾರಿ ಕೈಚಳಕ
ADVERTISEMENT
ADVERTISEMENT
ADVERTISEMENT
ADVERTISEMENT