ಬ್ಯಾಡಗಿ | ಅವ್ಯವಸ್ಥೆಯ ಆಗರವಾದ ತಾಲ್ಲೂಕು ಆಸ್ಪತ್ರೆ: ವೈದ್ಯಕೀಯ ಉಪಕರಣಗಳ ಕೊರತೆ
Healthcare Infrastructure: ಬ್ಯಾಡಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ, ವೈದ್ಯಕೀಯ ಉಪಕರಣಗಳ ಕೊರತೆ, ರಕ್ತ ಪರೀಕ್ಷೆಗೆ ರಸೀದಿ ಇಲ್ಲದ ನೀಡಿಕೆ, ಔಷಧಿ ಹೊರಗಿನಿಂದ ತರುವ ಸೂಚನೆ ಸೇರಿ ಅನೇಕ ಅವ್ಯವಸ್ಥೆಗಳು ಕಾಣಿಸುತ್ತಿವೆ.Last Updated 28 ಅಕ್ಟೋಬರ್ 2025, 3:06 IST