ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

ಸಂಪರ್ಕ:
ADVERTISEMENT

ತಪ್ಪನ್ನು ಸರಿಪಡಿಸಲಿ

ಸರ್ಕಾರ, ಹಿಂದಿನ ತಪ್ಪನ್ನು ತಿದ್ದಿಕೊಂಡು, ಈ ಬಾರಿ ‘ಜೇಡರ ದಾಸಿಮಯ್ಯ’ನ ಹೆಸರಲ್ಲಿಯೇ ಜಯಂತಿಯನ್ನು ಆಚರಿಸಬೇಕು. ಆ ಮೂಲಕ ಜೇಡರ– ಜಾಡರ (ನೇಕಾರ) ಸಮುದಾಯದಲ್ಲಿ ಆತ್ಮಾಭಿಮಾನ ತುಂಬಬೇಕು.
Last Updated 14 ಮಾರ್ಚ್ 2018, 19:30 IST
fallback

ಚಿನ್ನದುಂಗುರ ಪ್ರಸಂಗ

ರಾಜ್ಯದ ಮುಖ್ಯಮಂತ್ರಿ ಕಟ್ಟಿದ ಬಹುಬೆಲೆಯ ಹ್ಯೂಬ್ಲೊ ವಾಚ್‌ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ವಾಚ್‌ ಸಂಬಂಧವಾಗಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವಣ ವಾಕ್‌ ಸಮರ ಜನರಿಗೆ ಪುಕ್ಕಟೆ ಮನರಂಜನೆ ನೀಡಿದೆ.
Last Updated 4 ಮಾರ್ಚ್ 2016, 19:30 IST
fallback

ದೇಶಕ್ಕೆ ಕಳಂಕ!

ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಇಲ್ಲದ ಅಸಹಿಷ್ಣುತೆ ಕಳಂಕ ಭಾರತ ದೇಶಕ್ಕೆ ಮಾತ್ರ ಏಕೆ?– ನಮ್ಮ ಸಂವಿಧಾನ ಒಪ್ಪಿಕೊಂಡ ಮಹೋನ್ನತ ‘ಧರ್ಮನಿರಪೇಕ್ಷ’ ತತ್ವಸಿದ್ಧಾಂತ. ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವದ ನೀತಿಯನ್ನು ಹೊಂದಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದು.
Last Updated 4 ಡಿಸೆಂಬರ್ 2015, 19:35 IST
fallback

ವೀರಗರುಡರು

ಎಂ.ಎಂ. ಕಲಬುರ್ಗಿಯವರು ನಮಗೆ ಪ್ರಾಚೀನ ಕರ್ನಾಟಕ ಚರಿತ್ರೆಯನ್ನು ಹೇಳುವಾಗ ವೀರ ಗರುಡರನ್ನೂ ಕುರಿತು ಪಾಠ ಮಾಡಿದ್ದರು. ಪ್ರತಿಯೊಬ್ಬ ಅರಸರಲ್ಲಿ, ಅವರಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ವೀರಗರುಡರ ಪಡೆ ಇರುತ್ತಿತ್ತು.
Last Updated 15 ಅಕ್ಟೋಬರ್ 2015, 19:41 IST
fallback

ಕಲ್ಯಾಣ ನಗರದಿಂದ...

ಎಂ.ಎಂ. ಕಲಬುರ್ಗಿ ಅವರು ಈ ನಾಡು ಕಂಡ ಅಪರೂಪದ ಸಾಹಿತಿ, ಚಿಂತಕ. ಇವರ ಸಾವು, ಸಾರಸ್ವತ ಲೋಕದಲ್ಲಿ ತಲ್ಲಣ, ದಿಗ್ಭ್ರಮೆ ಉಂಟುಮಾಡಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಿತಿಯೊಬ್ಬರು ಹಂತಕನ ಗುಂಡಿಗೆ ಬಲಿಯಾದುದು ಇದೇ ಮೊದಲು! ಈ ಹಿಂದೆ ಸಾಹಿತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಯಿದೆ.
Last Updated 6 ಸೆಪ್ಟೆಂಬರ್ 2015, 19:30 IST
fallback

ಸಮಿತಿ ವಿಸರ್ಜಿಸಿ

‘ಸಮಿತಿಗೆ ಸಾಧ್ಯವೇ?’ (ವಾ.ವಾ., ಆ. 22–ಡಾ. ಮ.ಗು.ಬಿರಾದಾರ) ಪತ್ರಕ್ಕೆ ನನ್ನ ವಿಚಾರ. ಮಹಾಕವಿ ವಾಲ್ಮೀಕಿಯ ಕುಲಗೋತ್ರಗಳನ್ನು ಹುಡುಕಲು ರಾಜ್ಯ ಸರ್ಕಾರ ರಚಿಸಿದ ಸಮಿತಿಯ ಅರ್ಹತೆಗೆ ಸಂದೇಹ ವ್ಯಕ್ತಪಡಿಸಿರುವ ಬಿರಾದಾರ ಅವರ ಗಂಭೀರ ಚಿಂತನೆಗಳು ಜಿಜ್ಞಾಸೆಗೆ ಎಡೆಮಾಡಿವೆ.
Last Updated 28 ಆಗಸ್ಟ್ 2015, 19:59 IST
fallback

ಆದರ್ಶವಾಗಲು ಸಕಾಲ

‘ಸಮ್ಮೇಳನ ರದ್ದು ಮಾಡಿ’ ಎಂಬ ಮುಕ್ಕಣ್ಣ ಕರಿಗಾರರ ಪತ್ರಕ್ಕೆ (ವಾ.ವಾ. ಆ. 10) ನನ್ನ ಅನಿಸಿಕೆ: ರಾಯಚೂರು ಜಿಲ್ಲೆಯಲ್ಲಿ ನಡೆಯಬೇಕಿರುವ 82ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರದ್ದು ಮಾಡಿ ಅದಕ್ಕೆ ವೆಚ್ಚ ಮಾಡುವ 5–6 ಕೋಟಿ ರೂಪಾಯಿಯನ್ನು ಬರದಿಂದ ತತ್ತರಿಸಿದ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ವಿನಿಯೋಗಿಸಬೇಕೆಂಬ ಕರಿಗಾರರ ಸಲಹೆ ಸಮಯೋಚಿತವಾಗಿದೆ.
Last Updated 13 ಆಗಸ್ಟ್ 2015, 19:48 IST
fallback
ADVERTISEMENT
ADVERTISEMENT
ADVERTISEMENT
ADVERTISEMENT