ಫಿಟ್ನೆಸ್ ವಿಷಯದಲ್ಲಿ ಹೋಲಿಕೆ ಬೇಡ, ತಜ್ಞರ ಸಲಹೆ ಅಗತ್ಯ
ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವಲ್ಲಿ ಸ್ನಾಯು ಬಲ (ಸ್ಟ್ರೆಂತ್), ಸ್ನಾಯು ಕಷ್ಟ ಸಹಿಷ್ಣುತೆ (ಮಸ್ಕ್ಯುಲರ್ ಎಂಡ್ಯುರೆನ್ಸ್), ಹೃದಯ ಮತ್ತು ರಕ್ತನಾಳಗಳ ಸಾಮರ್ಥ್ಯ (ಕಾರ್ಡಿಯೊವ್ಯಾಸ್ಕ್ಯುಲರ್ ಎಂಡ್ಯುರೆನ್ಸ್), ಮೈಮಣಿತ (ಫ್ಲೆಕ್ಸಿಬಿಲಿಟಿ) ಪ್ರಮುಖವಾಗಿರುವ ಅಂಶಗಳು.Last Updated 20 ನವೆಂಬರ್ 2021, 22:30 IST