ಸಂಗತ: ತ್ರಿಭಾಷಾ ಸೂತ್ರ ಉರುಳಾಗಿರುವುದೇಕೆ?
ಶಾಲೆಗಳಲ್ಲಿ ತ್ರಿಭಾಷಾ ಕಲಿಕಾ ನೀತಿ ಅಳವಡಿಸಿಕೊಳ್ಳುವುದು ಜಾಣತನದ ನಡೆ ಎಂಬ ಅಭಿಪ್ರಾಯವುಳ್ಳ ಎಂ.ಅಬ್ದುಲ್ ರೆಹಮಾನ್ ಪಾಷ ಅವರ ಲೇಖನ (ಸಂಗತ, ಫೆ. 27), ಅವರೇ ತಿಳಿಸಿರುವ ಹಾಗೆ, ‘ಭಾಷೆಯ ಕಲಿಕೆಯು ವ್ಯಕ್ತಿಯ ಅಭ್ಯುದಯಕ್ಕೆ ಪೂರಕವಾಗಿರಬೇಕು ಎಂಬ ನೆಲೆಯಿಂದ ಮಾಡಿದ ಚಿಂತನೆ’ಯಾಗಿದೆ. Last Updated 28 ಫೆಬ್ರುವರಿ 2025, 19:30 IST