ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೂರ್ಣಿಮ ಕಾನಹಳ್ಳಿ

ಸಂಪರ್ಕ:
ADVERTISEMENT

ಸಾವಿನ ಮನೆಯಲ್ಲಿ

25 ವರ್ಷದ ಹಿಂದೆಯೇ ತೀರಿಹೋದ ಚಿಕ್ಕಮ್ಮ ಇನ್ನೂ ಇದ್ದಿದ್ದರೆ ಚಿಕ್ಕಪ್ಪನ ಶರೀರವಿಂದು ಸಿಂಗರಿಸಿಕೊಂಡು ಒಂಟಿಯಾಗಿ ಕೂರುತ್ತಿರಲಿಲ್ಲವೇನೋ ಅನ್ನಿಸಿತು. ಕಳೆದ ವರ್ಷ ಮನೆ ಕೆಲಸಕ್ಕೆಂದು ಬರುವ ಮಣಿಯ ವೃದ್ಧ ತಾಯಿ ತೀರಿ ಹೋದಾಗ ಬಡತನದ ಆ ಮನೆಯವರ ರೋದನ ಹೆಣ ಎತ್ತುವಾಗಲಂತೂ ಮುಗಿಲು ಮುಟ್ಟಿತ್ತು. ಈಗಲೂ ಅಪ್ಪನ ಬಗ್ಗೆ ಮಾತಾಡುವಾಗ ಅವಳ ಕಣ್‍ತುಂಬುತ್ತವೆ. ಪುಟ್ಟ ಮನೆ ಬಿಟ್ಟರೆ ಅವಳಿಗೆ ಅಪ್ಪನಿಂದ ಸಿಕ್ಕಿರುವ ಆಸ್ತಿಯೆಂದರೆ ಕಾಯಿಲೆಯ ಅವ್ವ.
Last Updated 18 ಮೇ 2019, 19:30 IST
fallback

ಖಿನ್ನತೆ ಕಳೆದ ಕೃಷಿ

ಬೆಳೆ ಹೆಚ್ಚಾಗಬಹುದು ಕಡಿಮೆಯಾಗಬಹುದು, ರೈತರು ಕೃಷಿಕಾರ್ಯಗಳಿಂದ ಹಿಂಜರಿಯಬಾರದು, ಭೂಮಿತಾಯಿ ನಂಬಿದವರನ್ನು ಎಂದೂ ಕೈಬಿಡುವುದಿಲ್ಲ ಎಂದು ನನ್ನ ಪತಿ ಯಾವಾಗಲೂ ಹೇಳುತ್ತಿದ್ದರು. ಅವರ ಪ್ರೀತಿಯ ಕಾಯಕದಲ್ಲೇ ನಾನೂ ಮುಂದುವರೆದಿದ್ದೇನೆ’ ಎನ್ನುತ್ತಾರೆ ವೀಣಾ.
Last Updated 5 ಮಾರ್ಚ್ 2018, 19:30 IST
ಖಿನ್ನತೆ ಕಳೆದ ಕೃಷಿ

ಕಾಡು–ಕಣಿವೆ ಹಾಗೂ ಬುದ್ಧ–ಮೌನ

ಸಿಕ್ಕಿಂ ಪ್ರವಾಸ
Last Updated 18 ಮಾರ್ಚ್ 2017, 19:30 IST
ಕಾಡು–ಕಣಿವೆ ಹಾಗೂ ಬುದ್ಧ–ಮೌನ

ಛಲವೊಂದಿರೆ...

ಮಳೆ ಕೊರತೆ, ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ, ಹಣಕಾಸಿನ ಸಮಸ್ಯೆ ಮುಂತಾದ ಕಾರಣಗಳಿಂದ ಕೃಷಿಕರೆಲ್ಲಾ ಪಟ್ಟಣದತ್ತ ಗುಳೆ ಹೋಗುತ್ತಿರುವ ಸಮಯವಿದು. ಇಂಥದ್ದರಲ್ಲಿ, ಮಹಿಳೆಯೊಬ್ಬರು ತೋಟದ ಜವಾಬ್ದಾರಿ ಜೊತೆ, ಸಂಘ ಸಂಸ್ಥೆ, ಅಧ್ಯಯನ, ಮೌಲ್ಯವರ್ಧನೆಯಲ್ಲಿ ತೊಡಗಿಸಿಕೊಂಡು ಎಲ್ಲೆಡೆಯೂ ಜಯ ಸಾಧಿಸುತ್ತಿದ್ದಾರೆ.
Last Updated 6 ಮಾರ್ಚ್ 2017, 19:30 IST
ಛಲವೊಂದಿರೆ...

ಗದ್ದೆ ಕಟಾವು ಬಲು ಸುಲಭ

ಹೊಸ ಹೆಜ್ಜೆ
Last Updated 15 ಆಗಸ್ಟ್ 2016, 19:30 IST
ಗದ್ದೆ ಕಟಾವು ಬಲು ಸುಲಭ

ಅರೆಮಲೆನಾಡಲ್ಲೂ ಏಲಕ್ಕಿ ಘಮಲು

ಹೊಸ ಹೆಜ್ಜೆ 2
Last Updated 2 ಮೇ 2016, 19:54 IST
ಅರೆಮಲೆನಾಡಲ್ಲೂ ಏಲಕ್ಕಿ ಘಮಲು

ಹೀಗೊಂದು ವಿಶಿಷ್ಟ ಗೋ ಪ್ರಪಂಚ

ದಾರಿಯುದ್ದಕ್ಕೂ ಬೆಳ್ಳಗೆ ಅರಳಿ ಸುಗಂಧ ಸೂಸುತ್ತಿರುವ ಕಾಫಿ ತೋಟಗಳ ನಡುವಿನ ಅಂಕುಡೊಂಕಿನ ಹಾದಿಯಲ್ಲಿ, ಮೂಡಿಗೆರೆ ಹ್ಯಾಂಡ್ ಪೋಸ್ಟ್‌ನಿಂದ 10 ಕಿ.ಮೀ ದೂರದಲ್ಲಿರುವ ದಾರದಹಳ್ಳಿಗೆ ಸಾಗಿಬಂದ ನಮ್ಮನ್ನು ಗೋವಿನ ಕೊಂಬಿನ ಕಹಳೆಯನ್ನು ಊದುವುದರೊಂದಿಗೆ ಸ್ವಾಗತಿಸಿದ್ದು ಅಲ್ಲಿನ ಹಿರಿಯ ಪಶುಪರೀಕ್ಷಕ ಕೃಷ್ಣರಾಜು.
Last Updated 4 ಏಪ್ರಿಲ್ 2016, 19:30 IST
ಹೀಗೊಂದು ವಿಶಿಷ್ಟ  ಗೋ ಪ್ರಪಂಚ
ADVERTISEMENT
ADVERTISEMENT
ADVERTISEMENT
ADVERTISEMENT