ತಾರುಣ್ಯದ ಪ್ರಬುದ್ಧತೆಗೆ ನಿರಂತರದ ಗರಿ...
ಹದಿನೈದು ವರ್ಷಗಳಿಂದ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸಾಂಸ್ಕೃತಿಕ ಮಾಧ್ಯಮವಾಗಿ ಕೆಲಸ ಮಾಡುತ್ತಿರುವ `ನಿರಂತರ ಫೌಂಡೇಶನ್~ ತನ್ನದೇ ಆತ ಛಾಪು ಮೂಡಿಸುತ್ತಿದೆ. ಉತ್ಸಾಹಿ ಯುವ ಪ್ರತಿಭಾವಂತರನ್ನು ಒಳಗೊಂಡ `ನಿರಂತರ~ ತಂಡ ಪರಿಣಾಮಕಾರಿಯಾಗಿ ಜನಪರ ಹೋರಾಟದ ರಂಗಭೂಮಿಯಾಗಿ ರೂಪುಗೊಂಡಿದೆ...Last Updated 13 ಡಿಸೆಂಬರ್ 2011, 19:30 IST