ಯಾದಗಿರಿ: ನಿರಂತರ ಮಳೆ; ಗುಂಡಿಗಳಲ್ಲಿ ಕಳೆದುಹೋದ ರಸ್ತೆಗಳು
Flooded Roads: ನಿರಂತರ ಮಳೆಯಿಂದ ಕೆಂಭಾವಿ ಹಾಗೂ ಸುತ್ತಲಿನ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ದೈನಂದಿನ ಸಂಚಾರ, ಆರೋಗ್ಯ, ಶಿಕ್ಷಣ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗಿದೆLast Updated 19 ಅಕ್ಟೋಬರ್ 2025, 6:03 IST