ಸೋಮವಾರ, 11 ಆಗಸ್ಟ್ 2025
×
ADVERTISEMENT
ADVERTISEMENT

ಕೆಂಭಾವಿ | ಭಾರಿ ಮಳೆ: ಜಲಾವೃತವಾದ ರುದ್ರಭೂಮಿ

ಜಲಧಾರೆ ಕಾಮಗಾರಿ: ರಸ್ತೆಗಳತುಂಬೆಲ್ಲ ಗುಂಡಿಗಳು
Published : 11 ಆಗಸ್ಟ್ 2025, 5:01 IST
Last Updated : 11 ಆಗಸ್ಟ್ 2025, 5:01 IST
ಫಾಲೋ ಮಾಡಿ
Comments
ಕೆಂಭಾವಿ ಪಟ್ಟಣದಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದ ವಿಪ್ರ ಸಮಾಜದ ರುದ್ರಭೂಮಿಯಲ್ಲಿ ನೀರು ನಿಂತಿರುವುದು
ಕೆಂಭಾವಿ ಪಟ್ಟಣದಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದ ವಿಪ್ರ ಸಮಾಜದ ರುದ್ರಭೂಮಿಯಲ್ಲಿ ನೀರು ನಿಂತಿರುವುದು
ಎಡೆಬಿಡದೆ ಸುರಿದ ಭಾರಿ ಮಳೆಯಿಂಂದ ಕೆಂಭಾವಿ ಪಟ್ಟಣದ ಹಿಲ್‍ಟಾಪ್ ಕಾಲೊನಿ ರಸ್ತೆ ನೀರಿನಿಂದ ಆವೃತವಾಗಿರುವುದು
ಎಡೆಬಿಡದೆ ಸುರಿದ ಭಾರಿ ಮಳೆಯಿಂಂದ ಕೆಂಭಾವಿ ಪಟ್ಟಣದ ಹಿಲ್‍ಟಾಪ್ ಕಾಲೊನಿ ರಸ್ತೆ ನೀರಿನಿಂದ ಆವೃತವಾಗಿರುವುದು
ಪೈಪ್ ಅಳವಡಿಕೆ ನಂತರ ಅಗೆದಿರುವ ರಸ್ತೆಯನ್ನು ಮುಚ್ಚಲಾಗುವುದು. ಮುಂದೆ ನೀರು ಸರಬರಾಜು ಆರಂಭವಾದ ನಂತರ ನಾವು ತೋಡಿದಷ್ಟು ರಸ್ತೆಯನ್ನು ನಿರ್ಮಾಣ ಮಾಡಿಕೊಡಲಾಗುವುದು
ಶಂಕರಗೌಡ ಎಇಇ ನಗರ ನೀರು ಸರಬರಾಜು ಮಂಡಳಿ
ಡಿಪಿಆರ್‌ನಂತೆ ಆಳದಲ್ಲಿ ಪೈಪ್‍ಗಳನ್ನು ಹಾಕಬೇಕು. ಆದರೆ ಅನೇಕ ಕಡೆ ಅರ್ಧ 1 ರಿಂದ 1.5 ಅಡಿಗಳಿಗೆ ಮಾತ್ರ ಪೈಪ್‍ಗಳನ್ನು ಅಳವಡಿಸಲಾಗಿದೆ. ಪಟ್ಟಣದ ಬಹುಪಾಲು ರಸ್ತೆಗಳಲ್ಲಿ ಗುಂಡಿ ಬಿದ್ದು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ
ಕುಮಾರ ಭೋವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT