ಗುರುವಾರ, 3 ಜುಲೈ 2025
×
ADVERTISEMENT

ರಾಜಾರಾಂ ತಲ್ಲೂರು

ಸಂಪರ್ಕ:
ADVERTISEMENT

ಮೋದಿ ಸರ್ಕಾರಕ್ಕೆ 11 ವರ್ಷ: ಸಾಸಿವೆ ಡಬ್ಬಿಯಲ್ಲಿ ಕಾಸು ಮೊಳೆತಿದ್ದರೆ ಪವಾಡವೇ ಸರಿ

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ 11 ವರ್ಷ
Last Updated 14 ಜೂನ್ 2025, 0:00 IST
ಮೋದಿ ಸರ್ಕಾರಕ್ಕೆ 11 ವರ್ಷ: ಸಾಸಿವೆ ಡಬ್ಬಿಯಲ್ಲಿ ಕಾಸು ಮೊಳೆತಿದ್ದರೆ ಪವಾಡವೇ ಸರಿ

ರಾಜ್ಯ ಬಜೆಟ್‌ನ ನಿರೀಕ್ಷೆ: ‘ಮರುಕೌಶಲ’ ಆದ್ಯತೆ ಆಗಲಿ; ಅಲ್ಲಿವರೆಗೆ ‘ಖಾತರಿ’ ಇರಲಿ

ತಜ್ಞರ ಅಭಿಪ್ರಾಯ
Last Updated 28 ಫೆಬ್ರುವರಿ 2025, 19:30 IST
ರಾಜ್ಯ ಬಜೆಟ್‌ನ ನಿರೀಕ್ಷೆ: ‘ಮರುಕೌಶಲ’ ಆದ್ಯತೆ ಆಗಲಿ; ಅಲ್ಲಿವರೆಗೆ ‘ಖಾತರಿ’ ಇರಲಿ

ಪುಸ್ತಕ ವಿಮರ್ಶೆ: ರಾಜೀವ್ ಜೊತೆ ಕೆಲಸ ಮಾಡಿದ್ದು

ಖ್ಯಾತ ಅರ್ಥಶಾಸ್ತ್ರಜ್ಞ ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರ ‘ಬ್ಯಾಕ್‌ಸ್ಟೇಜ್’ ಪುಸ್ತಕದ ಒಂದು ಪುಟ್ಟ ಭಾಗದ ಕನ್ನಡ ಅನುವಾದ ಇದು. ಕಂಪ್ಯೂಟರೀಕರಣಕ್ಕೆ ಮುಂಚಿನ ದಿನಗಳ ಒಂದು ರಸಪ್ರಸಂಗ ಇಲ್ಲಿದೆ.
Last Updated 23 ಸೆಪ್ಟೆಂಬರ್ 2023, 23:30 IST
ಪುಸ್ತಕ ವಿಮರ್ಶೆ: ರಾಜೀವ್ ಜೊತೆ ಕೆಲಸ ಮಾಡಿದ್ದು

ಬಜೆಟ್‌ ವಿಶ್ಲೇಷಣೆ | ಉದ್ಯೋಗ ಸೃಷ್ಟಿ: ನುಡಿದಂತೆ ನಡೆಯಿತೆ ಸರ್ಕಾರ?

ಕಳೆದ ವರ್ಷ, 2022ರ ಜುಲೈ 22, ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಸಭೆಯ ವಿವರಗಳನ್ನು ನೀಡಿದ್ದ ಸಚಿವ ಜೆ. ಸಿ. ಮಾಧುಸ್ವಾಮಿ ಅವರು, ಮುಂದಿನ ಮೂರು ವರ್ಷಗಳಲ್ಲಿ, ಜವಳಿ, ಚರ್ಮ, ಆಹಾರ ಸಂಸ್ಕರಣೆಯಂತಹ ದುಡಿಯುವ ಕೈಗಳ ಆವಶ್ಯಕತೆ ಹೆಚ್ಚಿರುವ ಉದ್ಯಮ ಕ್ಷೇತ್ರಗಳಲ್ಲಿ 7.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು, ಇದರಲ್ಲಿ ಜವಳಿ ರಂಗದ ಪಾಲು 4 ಲಕ್ಷ ಉದ್ಯೋಗಗಳು ಎಂದು ಪ್ರಕಟಿಸಿದ್ದರು.
Last Updated 18 ಫೆಬ್ರುವರಿ 2023, 3:20 IST
ಬಜೆಟ್‌ ವಿಶ್ಲೇಷಣೆ | ಉದ್ಯೋಗ ಸೃಷ್ಟಿ: ನುಡಿದಂತೆ ನಡೆಯಿತೆ ಸರ್ಕಾರ?

ಪ್ರಜಾವಾಣಿ ಚರ್ಚೆ| ಗುಡ್ಡಕ್ಕೆ ಗುಡ್ಡ ‘ಮರೆ ಮಾಡುವ’ ಆಟ

ಸರ್ಕಾರವು ತನ್ನ ಮೇಲಿನ ಭ್ರಷ್ಟಾಚಾರ ಆರೋಪಗಳನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಗೆ ಹೊರಟಿರುವುದು ಸರಿಯಾದ ಕ್ರಮವೇ?
Last Updated 9 ಸೆಪ್ಟೆಂಬರ್ 2022, 19:31 IST
ಪ್ರಜಾವಾಣಿ ಚರ್ಚೆ|  ಗುಡ್ಡಕ್ಕೆ ಗುಡ್ಡ ‘ಮರೆ ಮಾಡುವ’ ಆಟ

ಶಾಸಕರು, ಸಚಿವರ ವೇತನ ಹೆಚ್ಚಳ: ಮೃಷ್ಟಾನ್ನದವರಿಗೇಕೆ ಭಿಕ್ಷಾನ್ನದ ತಹತಹ?

ಶಾಸಕರು, ಸಚಿವರ ವೇತನ ಹೆಚ್ಚಳ ಸರಿಯಾದ ನಡೆಯೇ?
Last Updated 25 ಫೆಬ್ರುವರಿ 2022, 19:30 IST
ಶಾಸಕರು, ಸಚಿವರ ವೇತನ ಹೆಚ್ಚಳ: ಮೃಷ್ಟಾನ್ನದವರಿಗೇಕೆ ಭಿಕ್ಷಾನ್ನದ ತಹತಹ?

ಅನುಭವ ಮಂಟಪ| ಸಹಕಾರ ಸಚಿವಾಲಯ ‘ಹೆವಿವೇಟ್‌’ ಯಾಕೆಂದರೆ...

ಒಕ್ಕೂಟ ಸರ್ಕಾರದ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಸಚಿವಾಲಯದಿಂದ ಸಹಕಾರ ಸಚಿವಾಲಯವನ್ನು ಪ್ರತ್ಯೇಕಗೊಳಿಸಿರುವುದು ಕೃಷಿ ಆದಾಯ ದುಪ್ಪಟ್ಟುಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯ ಮಹತ್ವದ ಭಾಗ. ಕೃಷಿರಂಗಕ್ಕೆ ಹೊಸದಾಗಿ ‘ಬರಲಿರುವವರನ್ನು’ ಸ್ವಾಗತಿಸುವ ಮತ್ತು ‘ಹೊರ ತೆರಳಲಿರುವವರಿಗೆ’ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವ ಆಯಕಟ್ಟಿನ ಮಧ್ಯವರ್ತಿ ತಾಣವಾಗಿ ಅದು ಮುಂದಿನ ದಿನಗಳಲ್ಲಿ ಕಾರ್ಯಾಚರಿಸಲಿದೆ. ಈ ಕಾರಣಕ್ಕಾಗಿಯೇ ಆ ಹೊಸ ಸಚಿವಾಲಯ ‘ಹೆವಿವೇಟ್‌ ಆಗಿರುವುದು.
Last Updated 19 ಜುಲೈ 2021, 19:30 IST
ಅನುಭವ ಮಂಟಪ| ಸಹಕಾರ ಸಚಿವಾಲಯ ‘ಹೆವಿವೇಟ್‌’ ಯಾಕೆಂದರೆ...
ADVERTISEMENT
ADVERTISEMENT
ADVERTISEMENT
ADVERTISEMENT