ಗುರುವಾರ, 22 ಜನವರಿ 2026
×
ADVERTISEMENT
ಾಧಾಕೃಷ್ಣ ಎಸ್. ಭಡ್ತಿ

ರಾಧಾಕೃಷ್ಣ ಎಸ್. ಭಡ್ತಿ

ಕನಡ ಪತ್ರಿಕೋದ್ಯಮದಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವ. ಇದೀಗ ಪ್ರಜಾವಾಣಿಯ ಡಿಜಿಟಲ್ ಆವೃತ್ತಿಯ ಸಂಪಾದಕ. ಕೃಷಿ ಮತ್ತು ಪರಿಸರ ವಿಭಾಗದಲ್ಲಿ ಹೆಚ್ಚಿನ ಆಸಕ್ತಿ. ಜಲ ಪತ್ರಕರ್ತ.
ಸಂಪರ್ಕ:
ADVERTISEMENT

ಭಾರತದ ಬಡತನಕ್ಕೆ ಬಹುಗುಣ ಹೇಳಿ ಹೋದ ಕಾರಣ

ಇಂದು ಸುಂದರ್ ಲಾಲ್ ಬಹುಗುಣ ಜನ್ಮದಿನ
Last Updated 9 ಜನವರಿ 2026, 14:00 IST
ಭಾರತದ ಬಡತನಕ್ಕೆ ಬಹುಗುಣ ಹೇಳಿ ಹೋದ ಕಾರಣ

ಪ್ರೇರಣಾ ದಿನ: ಕರೆಂಟ್ ಹೊರಗಿಂದ ಬರಬಹುದು, ಆದರೆ ಸ್ವಿಚ್ ನಾವೇ ಅದುಮಬೇಕು!

Inspiration Day: ಇವತ್ತು (ಜನವರಿ 2) ಕ್ಯಾಲೆಂಡರ್‌ನ ಪ್ರಕಾರ ಸ್ಫೂರ್ತಿ ಅಥವಾ ಪ್ರೇರಣಾ ದಿನ. ಈ ದಿನವು ನಮ್ಮೊಳಗಿನ ಶಕ್ತಿ, ಕನಸು, ಮೌಲ್ಯ, ಸಾಮರ್ಥ್ಯಗಳನ್ನೆಲ್ಲ ಒಗ್ಗೂಡಿಸಿ ಹೊಸ ಪ್ರಾರಂಭಕ್ಕೆ ಪ್ರೇರೇಪಿಸುತ್ತದೆ.
Last Updated 2 ಜನವರಿ 2026, 13:34 IST
ಪ್ರೇರಣಾ ದಿನ: ಕರೆಂಟ್ ಹೊರಗಿಂದ ಬರಬಹುದು, ಆದರೆ ಸ್ವಿಚ್ ನಾವೇ ಅದುಮಬೇಕು!

ಹೊಸ ವರ್ಷಕ್ಕೆ 20 ಸರಳ ಸೂತ್ರ: ಬದುಕಿನ ಯಶಸ್ಸಿಗೆ ಪರಿಣಾಮಕಾರಿ ಅಸ್ತ್ರ

Self Improvement: ಸಾಧನೆಯ ಹಾದಿ ಎಂದಿಗೂ ಕಠಿಣವೇ ಆದರೂ, ಫಲ ಮಾತ್ರ ಸಿಹಿಯೇ ಆಗಿರುತ್ತದೆ. ಸಾಧನೆಯ ಹಾದಿಯಲ್ಲಿ ಸಾಗಲು ನಿಶ್ಚಿಯಸಿದವರಿಗೆ ಗೆಲುವಿನ ಸೋಪಾನ ತಮ್ಮದಾಗಿಸಿಕೊಳ್ಳಲು ಇಲ್ಲಿವೆ ಕೆಲವು ಸರಳ ಸೂತ್ರಗಳು.
Last Updated 1 ಜನವರಿ 2026, 13:11 IST
ಹೊಸ ವರ್ಷಕ್ಕೆ 20 ಸರಳ ಸೂತ್ರ: ಬದುಕಿನ ಯಶಸ್ಸಿಗೆ ಪರಿಣಾಮಕಾರಿ ಅಸ್ತ್ರ

2025 ಹಿಂದಣ ಹೆಜ್ಜೆ: ನಮ್ಮದೇ ವ್ಯವಸ್ಥೆ, ನೀತಿ ವಿರುದ್ಧ ನಮ್ಮ 'ಉಸಿರಿನ ಹೋರಾಟ'

Climate Policy India: ಭಾರತದ ಪರಿಸರದ ಕುರಿತಂತೆ 2025ರ ಹಿನ್ನೋಟದ ಅವಲೋಕನಕ್ಕೆ ಇಳಿದರೆ ಮೊಟ್ಟ ಮೊದಲು ಕೇಳಬೇಕಾದ ಒಂದು ತೀಕ್ಷ್ಣ ಪ್ರಶ್ನೆ ಇದೆ: ಈ ದೇಶವು ತನ್ನ ಪರಿಸರವನ್ನು ಉಳಿಸಿಕೊಳ್ಳಲು ನಿಜವಾಗಿ ಬಯಸುತ್ತದೆಯೇ?
Last Updated 27 ಡಿಸೆಂಬರ್ 2025, 13:09 IST
2025 ಹಿಂದಣ ಹೆಜ್ಜೆ: ನಮ್ಮದೇ ವ್ಯವಸ್ಥೆ, ನೀತಿ ವಿರುದ್ಧ ನಮ್ಮ 'ಉಸಿರಿನ ಹೋರಾಟ'

ಅರಾವಳಿ ಗಣಿಗಾರಿಕೆ|ಪರ್ವತಗಳ ಉಳಿವಿಗೆ ಪ್ರತ್ಯೇಕ ಕಾನೂನು ಬೇಕು: ರಾಜೇಂದ್ರ ಸಿಂಗ್

ಅರಾವಳಿಗೆ ಬಂದಿರುವ ಅಪಾಯ ಪಶ್ಚಿಮ ಘಟ್ಟಕ್ಕೂ ಬರಬಹುದು: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್
Last Updated 22 ಡಿಸೆಂಬರ್ 2025, 14:51 IST
ಅರಾವಳಿ ಗಣಿಗಾರಿಕೆ|ಪರ್ವತಗಳ ಉಳಿವಿಗೆ ಪ್ರತ್ಯೇಕ ಕಾನೂನು ಬೇಕು: ರಾಜೇಂದ್ರ ಸಿಂಗ್

ಅನ್ನದ ಮೇಲೆ ಅಮೆರಿಕದ ಅಧಿಕಾರದ ಆಟ

'ಅಮೆರಿಕಾ ಫಸ್ಟ್' ಎಂಬ ಟ್ರಂಪ್ ಘೋಷಣೆಯ ಹಿಂದಿನ ನಿಜವಾದ ಅಜೆಂಡಾ ಇದೇ!
Last Updated 13 ಡಿಸೆಂಬರ್ 2025, 11:51 IST
ಅನ್ನದ ಮೇಲೆ ಅಮೆರಿಕದ ಅಧಿಕಾರದ ಆಟ

ಗೋಮೂತ್ರ ಪೇಟೆಂಟ್: ಪರಂಪರೆ ನಮ್ಮದು, ಪುರಾವೆ ಯಾರು ಕೊಟ್ಟರು?

Traditional Knowledge: ಇವತ್ತಿಗೆ ಸರಿಯಾಗಿ 23 ವರ್ಷಗಳ ಹಿಂದೆ, ಡಿಸೆಂಬರ್ 8ರಂದೇ ನಮ್ಮ ಪಾರಂಪರಿಕ, ಔಷಧೀಯ ಮೌಲ್ಯದ ವಸ್ತುವೊಂದರ ಮೇಲಿನ ಆಧಿಕಾರಯುತ ಹಕ್ಕುಸ್ವಾಮ್ಯವನ್ನು ಅಮೆರಿಕ ಕಸಿದುಕೊಂಡು ಬಿಟ್ಟಿತು.
Last Updated 8 ಡಿಸೆಂಬರ್ 2025, 11:21 IST
ಗೋಮೂತ್ರ ಪೇಟೆಂಟ್: ಪರಂಪರೆ ನಮ್ಮದು, ಪುರಾವೆ ಯಾರು ಕೊಟ್ಟರು?
ADVERTISEMENT
ADVERTISEMENT
ADVERTISEMENT
ADVERTISEMENT