ಹಣಕಾಸು ಸಾಕ್ಷರತೆ: ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಹೇಗೆ ಇರಬೇಕು?
Child Education Planning: ಶಿಕ್ಷಣ ಕ್ಷೇತ್ರದ ಹಣದುಬ್ಬರ ಶೇ 10ರಿಂದ 12ರವರೆಗೆ ತಲುಪಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಪಿಪಿಎಫ್, ಮ್ಯೂಚುವಲ್ ಫಂಡ್‌ಗಳಂತಹ ಹೂಡಿಕೆ ಮಾರ್ಗಗಳು ಮಕ್ಕಳ ಭವಿಷ್ಯಕ್ಕೆ ಉತ್ತಮ ಆಯ್ಕೆ...Last Updated 18 ಆಗಸ್ಟ್ 2025, 0:44 IST