ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಮೇಶ ಗಬ್ಬೂರ್

ಸಂಪರ್ಕ:
ADVERTISEMENT

ಮನ ಕದಡಿದ ರೋಹಿತ್‌ ವೇಮುಲ ಜೀವನಾಧಾರಿತ ‘ನಕ್ಷತ್ರದ ಧೂಳು’ ನಾಟಕ

ಗಂಗಾವತಿಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ‘ನಕ್ಷತ್ರದ ಧೂಳು’ ನಾಟಕ ಪ್ರದರ್ಶಿತವಾಯಿತು. ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್‌ ವೇಮುಲ ಅವರ ಜೀವನದ ನಿಜ ಘಟನೆ ಆಧರಿಸಿದ ನಾಟಕ ಇದು.
Last Updated 15 ಅಕ್ಟೋಬರ್ 2023, 3:52 IST
ಮನ ಕದಡಿದ ರೋಹಿತ್‌ ವೇಮುಲ ಜೀವನಾಧಾರಿತ ‘ನಕ್ಷತ್ರದ ಧೂಳು’ ನಾಟಕ

ಕಳಪೆ ಕುಡಿಯುವ ನೀರು ಪೂರೈಕೆ

ಕಳೆದ ಕೆಲವು ದಿನಗಳಿಂದ ಬಿಡಬ್ಲುಎಸ್‌ಎಸ್‌ಬಿ ರಾಜಾಜಿ ನಗರ 2ನೇ ಹಂತ, ಇ ಬ್ಲಾಕ್‌ಗೆ ಪೂರೈಕೆ ಮಾಡುತ್ತಿರುವ ಕಾವೇರಿ ಕುಡಿಯುವ ನೀರಿನ ಗುಣಮಟ್ಟ ಸ್ಥಳೀಯರ ನಿದ್ದೆಗೆಡಿಸಿದೆ. ಈ ನೀರನ್ನು ಫಿಲ್ಟರ್‌ನಲ್ಲಿ ಶೋಧಿಸಿ, ಕುದಿಸಿದರೆ ಬಿಳಿ ಕಣಗಳು ನೀರಿನಲ್ಲಿ ಕಾಣಸಿಗುತ್ತವೆ. ನೀರಿನಲ್ಲಿ ಲವಣಾಂಶ ಜಾಸ್ತಿ ಇದ್ದಂತೆ ತೋರುತ್ತದೆ. ನೀರು ಕುಡಿದರೆ ಉಪ್ಪು ನೀರು ಕುಡಿದಂತೆ ಭಾಸವಾಗುತ್ತದೆ.
Last Updated 2 ಡಿಸೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT