ಕ್ಷೇಮ ಕುಶಲ: ಜೀವ, ಜೀವನ ಎರಡೂ ಮುಖ್ಯ
Life Lessons: ಬದುಕು ತಾಳ್ಮೆಯನ್ನು ಬೇಡುತ್ತದೆ. ಇಂದು ನಡೆದ ಘಟನೆಗಳು, ಅನುಭವಿಸಿದ ಭಾವಗಳು, ಸಂದಿಗ್ಧತೆಗಳು – ಎಲ್ಲವೂ ತಕ್ಷಣ ಬಗೆಹರಿಯಬೇಕೆಂದು ನಾವು ಬಯಸಿದರೂ, ಬದುಕಿಗೆ ಅದರದೇ ಆದ ನಡೆಯಿದೆ; ಅದು ಅನನ್ಯ ಪಾಠಗಳನ್ನು ಕಲಿಸುತ್ತದೆLast Updated 25 ಆಗಸ್ಟ್ 2025, 23:30 IST