ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರೋಹಿಣಿ ಕೇಜ್ರಿವಾಲ್

ಸಂಪರ್ಕ:
ADVERTISEMENT

ಬೆಂಗಳೂರು ಮೋಹಿಯ ಸ್ವಗತ...

ವಿದೇಶ ಪ್ರವಾಸವೆಂಬುದು ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಮುಖ್ಯವಾಗಬಹುದು. ಆದರೆ ಕಾರ್ಲ್‌ ದ್ಮಿತ್ರಿ ಬಿಷಪ್‌ ಎಂಬ ಯುವಕನಿಗೆ ಭಾರತ ಮತ್ತು ಬೆಂಗಳೂರೆಂದರೆ ಏನೋ ಸೆಳೆತ. ತವರಿನಷ್ಟೇ ಮೌಲಿಕ!
Last Updated 26 ಮೇ 2014, 19:30 IST
ಬೆಂಗಳೂರು ಮೋಹಿಯ ಸ್ವಗತ...

ವಿಶ್ವ ಗೆದ್ದವರ ಕನಸು... ಮನಸು

ಓಟದ ಸಂಭ್ರಮ ಬೆಂಗಳೂರಿನಲ್ಲಿ ತುಂಬಿತ್ತು. ದೇಶವಷ್ಟೇ ಅಲ್ಲ ಪ್ರಪಂಚದ ನಾನಾ ಭಾಗಗಳಿಂದ ಬಂದ ಅಥ್ಲೀಟ್‌ಗಳು ಜೊತೆಯಾಗಿ ಹೆಜ್ಜೆ ಹಾಕಿ ನಗರಕ್ಕೆ ಹೊಸ ಕಳೆ ಕಟ್ಟಿದರು. ಕೆಲವರು ಆಸಕ್ತಿಯಿಂದ ಓಟದಲ್ಲಿ ಒಂದಾದರೆ, ಇನ್ನು ಕೆಲವರು ವೃತ್ತಿಪರ ಓಟಗಾರರು.
Last Updated 25 ಮೇ 2014, 19:30 IST
ವಿಶ್ವ ಗೆದ್ದವರ ಕನಸು... ಮನಸು

ಇತಿಹಾಸ ಸೇರುವ ಆತಂಕದಲ್ಲಿ ಏರ್‌ಲೈನ್ಸ್‌ ಹೋಟೆಲ್‌

ಬೆಂಗಳೂರು ಬದಲಾಗುತ್ತಿದೆ. ಹಳೆಯದೆಲ್ಲಾ ಈಗ ಬರಿ ನೆನಪುಗಳಷ್ಟೇ. ಎಂ.ಜಿ. ರಸ್ತೆಯ ಹೆಗ್ಗುರುತಾಗಿದ್ದ ಇಂಡಿಯಾ ಕಾಫಿ ಹೌಸ್‌, ಗಂಗಾರಾಮ್ಸ್‌ ಪುಸ್ತಕ ಮಳಿಗೆ ಹೀಗೆ ಹಳೆಯದೆಲ್ಲಾ ಆ ರಸ್ತೆಯಿಂದ ಬೇರೆಡೆ ಸ್ಥಳಾಂತರವಾಗಿವೆ. ಆದರೆ ದಂಡು ಪ್ರದೇಶದಲ್ಲಿ ಹೆಸರುವಾಸಿಯಾಗಿದ್ದ ಏರ್‌ಲೈನ್ಸ್‌ ಹೋಟೆಲ್‌ ಈಗ ಶಾಶ್ವತವಾಗಿ ಮುಚ್ಚುವ ಹಾದಿ ಹಿಡಿಯುತ್ತಿದೆ.
Last Updated 7 ಏಪ್ರಿಲ್ 2014, 19:30 IST
ಇತಿಹಾಸ ಸೇರುವ ಆತಂಕದಲ್ಲಿ ಏರ್‌ಲೈನ್ಸ್‌ ಹೋಟೆಲ್‌

ಇಲ್ಲಿ ಪ್ರೇರಕ ಶಕ್ತಿಯಿದೆ

ಎಲೆಕ್ಟ್ರಾನಿಕ್ ಮ್ಯೂಸಿಕ್ ಎಂದಾಕ್ಷಣ ನೆನಪಿಗೆ ಬರುವ ಲಂಡನ್‌ನ ಪ್ರಸಿದ್ಧ ಡಿಜೆ ಮತಾನ್‌ ಜೋಹರ್‌ ಇತ್ತೀಚೆಗಷ್ಟೆ ನಗರಕ್ಕೆ ಬಂದಿದ್ದರು. ಎಲೆಕ್ಟ್ರಾನಿಕ್ ವಾದನ, ಸಂಗೀತ ಶೈಲಿ, ನೃತ್ಯ ಸಂಗೀತ ಹೀಗೆ ಸಂಗೀತಕ್ಕೆ ಸಂಬಂಧ ಪಟ್ಟ ಹಲವು ವಿಷಯಗಳ ಕುರಿತು ಒಂದಷ್ಟು ಸಮಯ ಮಾತು ವಿನಿಮಯ ಮಾಡಿಕೊಂಡರು.
Last Updated 4 ಅಕ್ಟೋಬರ್ 2013, 19:30 IST
fallback

ಅಭಿನಯ ಕಿರುದಾರಿ

ತುಸು ಉದ್ದ ಮುಖ, ಅದರಲ್ಲಿ ಪುಂಖಾನುಪುಂಖವಾಗಿ ಎದ್ದು ಕಾಣುವ ಆತ್ಮವಿಶ್ವಾಸ, ಬಳುಕುವ ತೆಳು ನಡು, ಮನಸ್ಸಿಗನಿಸಿದ್ದನ್ನು ಮುಜುಗರವಿಲ್ಲದೆ ಹೇಳಿಬಿಡುವ ಮಾಡೆಲ್ ನಟಿ ಪಿಯಾ ತ್ರಿವೇದಿ ಇತ್ತೀಚೆಗೆ ಫ್ಯಾಷನ್ ಶೋ ಒಂದಕ್ಕಾಗಿ ನಗರದಲ್ಲಿ ಕಾಣಿಸಿಕೊಂಡರು.
Last Updated 31 ಜುಲೈ 2013, 19:59 IST
ಅಭಿನಯ ಕಿರುದಾರಿ

ಇಶಾನುಭವ

ಮೂರು ವರ್ಷದ ನಂತರ ನಟಿ ಇಶಾ ಕೊಪ್ಪೀಕರ್ ನಗರಕ್ಕೆ ಬಂದಿದ್ದರು. ಇಲ್ಲಿನ ಹವಾಮಾನ, ಊಟವಷ್ಟೇ ಅಲ್ಲದೆ ಅವರ ಮಾತು ಈಗಿನ ಚಿತ್ರರಂಗದ ಸುತ್ತ ಗಿರಕಿ ಹೊಡೆಯಿತು.
Last Updated 13 ಜನವರಿ 2013, 19:59 IST
ಇಶಾನುಭವ
ADVERTISEMENT
ADVERTISEMENT
ADVERTISEMENT
ADVERTISEMENT