‘ಪಾರ್ತಿಸುಬ್ಬ’ ಪ್ರಶಸ್ತಿ ಪುರಸ್ಕೃತ ಶ್ರೀಧರ್: ಯಕ್ಷಸಿರಿ ಹೆಚ್ಚಿಸಿದ ಪ್ರಸಂಗಕರ್ತ
ಪ್ರಸಕ್ತ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾದ ಶ್ರೀಧರ್ ಡಿ.ಎಸ್. ಅವರದು ಬಹುಮುಖ ಕಲಾವ್ಯಕ್ತಿತ್ವ. ಯಕ್ಷಸಾಹಿತ್ಯದ ಕುರಿತು ಅವರ ಚಿಂತನೆಗಳು ಮುಂದಿನ ತಲೆಮಾರಿಗೊಂದು ದಾರಿದೀವಿಗೆ...Last Updated 4 ಡಿಸೆಂಬರ್ 2021, 19:30 IST