ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

ಎಸ್‌.ಸಂಪತ್‌

ಸಂಪರ್ಕ:
ADVERTISEMENT

2023 ಮರೆಯುವ ಮುನ್ನ | ಗಣ್ಯರ ಅಗಲಿಕೆ: ಮಿಡಿದ ಹೃದಯಗಳು

ದೇಶದಲ್ಲಿ ರಾಜಕೀಯ, ಸಾಹಿತ್ಯ, ಆಧ್ಯಾತ್ಮ, ಸಂಸ್ಕೃತಿ, ಕಲೆ, ಕೈಗಾರಿಕೆ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಹಲವು ಗಣ್ಯರು 2023ನೇ ಸಾಲಿನಲ್ಲಿ ನಮ್ಮನ್ನು ಅಗಲಿದ್ದಾರೆ.
Last Updated 27 ಡಿಸೆಂಬರ್ 2023, 0:20 IST
2023 ಮರೆಯುವ ಮುನ್ನ | ಗಣ್ಯರ ಅಗಲಿಕೆ: ಮಿಡಿದ ಹೃದಯಗಳು

ಎಸ್ಸೆಸ್ಸೆಲ್ಸಿ, ಪಿ.ಯುಗೆ ‘ತ್ರಿ’ ಪರೀಕ್ಷಾ ಸೂತ್ರ

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಒಂದಲ್ಲ, ಎರಡಲ್ಲ ಮೂರು ಮುಖ್ಯ ಪರೀಕ್ಷೆ ಬರೆಯುವ ಅವಕಾಶ ಒದಗಿ ಬಂದಿದೆ.
Last Updated 1 ಅಕ್ಟೋಬರ್ 2023, 23:30 IST
ಎಸ್ಸೆಸ್ಸೆಲ್ಸಿ, ಪಿ.ಯುಗೆ ‘ತ್ರಿ’ ಪರೀಕ್ಷಾ ಸೂತ್ರ

ಪಠ್ಯ ಪರಿಷ್ಕರಣೆ- ಶಿಕ್ಷಣ ಸುಧಾರಣೆ; ಇರಲಿ ಸಮಷ್ಟಿದೃಷ್ಟಿ

ನಾಡು– ದೇಶವನ್ನು ಮುನ್ನಡೆಸಬಲ್ಲ ನೈಪುಣ್ಯ, ತಿಳಿವಳಿಕೆ ನೀಡುವಂತಹದ್ದು ಶಿಕ್ಷಣ. ಅದಕ್ಕೆ ಪೂರಕವಾದ ಮೂಲಸೌಕರ್ಯ ಕಲ್ಪಿಸುವುದು ಆಡಳಿತ ನಡೆಸುವವರ ಕರ್ತವ್ಯ. ಭವಿಷ್ಯದ ಕಲ್ಪನೆಯೇ ಇಲ್ಲದೇ, ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಶಿಕ್ಷಣವನ್ನು, ಭವಿಷ್ಯದ ಪ್ರಜೆಗಳ ವ್ಯಕ್ತಿತ್ವವನ್ನು ಹಾನಿಗೊಳಿಸುವುದು ನಾಡಿಗೆ ಮಾಡುವ ವಂಚನೆ. ಉತ್ತಮ ಬೋಧನೆಗೆ ಬೇಕಾದ ಯೋಗ್ಯ ಶಿಕ್ಷಕರನ್ನು ಒದಗಿಸುವುದು, ನಲಿಯುತ್ತಾ ಕಲಿಯುವ ತಾಣವನ್ನಾಗಿ ಶೈಕ್ಷಣಿಕ ಆವರಣವನ್ನು ರೂಪಿಸುವುದು ದಕ್ಷ ಆಡಳಿತಗಾರರ ಜವಾಬ್ದಾರಿ. ಇತ್ತೀಚಿನ ವರ್ಷಗಳಲ್ಲಿ ಈ ಉದಾತ್ತ ಹಾದಿಯನ್ನು ತೊರೆದು ಶಿಕ್ಷಣವನ್ನು ರಾಜಕೀಯಗೊಳಿಸುವ ಅಪಾಯಕಾರಿ ನಡೆ ಎದ್ದು ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಸುಧಾರಣೆಗೆ ಆದ್ಯತೆ ಕೊಡುವ ಸಮರ್ಥರನ್ನು ಆಯ್ಕೆ ಮಾಡುವ ಹೊಣೆ ಮತದಾರರ ಮೇಲಿದೆ. ಈ ನಿಟ್ಟಿನಲ್ಲಿ ಚರ್ಚೆಯೂ ನಡೆಯಬೇಕಿದೆ.
Last Updated 8 ಏಪ್ರಿಲ್ 2023, 5:38 IST
ಪಠ್ಯ ಪರಿಷ್ಕರಣೆ- ಶಿಕ್ಷಣ ಸುಧಾರಣೆ; ಇರಲಿ ಸಮಷ್ಟಿದೃಷ್ಟಿ

ಒಳನೋಟ: ಮೋಸದ ಜಾಲದಲ್ಲಿ ರೇಷ್ಮೆ ಕೃಷಿಕ– ಸಿಗದ ವೈಜ್ಞಾನಿಕ ಬೆಲೆ

ಸದ್ಬಳಕೆಯಾಗದ ಪರೀಕ್ಷಾ ಕೇಂದ್ರಗಳು lಕಣ್ಣೋಟದಲ್ಲೇ ಗೂಡಿನ ಬೆಲೆ ನಿಗದಿ
Last Updated 10 ಡಿಸೆಂಬರ್ 2022, 21:05 IST
ಒಳನೋಟ: ಮೋಸದ ಜಾಲದಲ್ಲಿ ರೇಷ್ಮೆ ಕೃಷಿಕ– ಸಿಗದ ವೈಜ್ಞಾನಿಕ ಬೆಲೆ

Pv Web Exclusive| ಅನುದಾನಿತ ಪಿ.ಯು ಕಾಲೇಜುಗಳ ಉಪನ್ಯಾಸಕರಿಗೆ ಬಿ.ಇಡಿ ಚಿಂತೆ

ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ 2008ರ ನಂತರ ನೇಮಕಗೊಂಡ 2500ಕ್ಕೂ ಹೆಚ್ಚು ಉಪನ್ಯಾಸಕರಿಗೆ ಬಿ.ಇಡಿ ಕೋರ್ಸ್‌ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಅವರನ್ನು ಚಿಂತೆಗೀಡು ಮಾಡಿದೆ. ಇದಕ್ಕೆ ಕಾರಣವೇನು? ಅದರಿಂದ ಅವರಿಗೆ ಆಗುತ್ತಿರುವ ಅನಾನುಕೂಲಗಳೇನು? ಇದರ ಪರಿಹಾರಕ್ಕೆ ಏನು ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ...
Last Updated 30 ಡಿಸೆಂಬರ್ 2020, 6:32 IST
Pv Web Exclusive| ಅನುದಾನಿತ ಪಿ.ಯು ಕಾಲೇಜುಗಳ ಉಪನ್ಯಾಸಕರಿಗೆ ಬಿ.ಇಡಿ ಚಿಂತೆ

PV Web Exclusive: ಬದಲಾಗಲಿದೆ ಬಿ.ಇಡಿ ಕೋರ್ಸ್‌ನ ಸ್ವರೂಪ

ಗುಣಮಟ್ಟ ಹಾಗೂ ಕೌಶಲದಿಂದ ಕೂಡಿರುವ ಶಿಕ್ಷಕರನ್ನು ರೂಪಿಸುವ ಉದ್ದೇಶದಿಂದ ಬಿ.ಇಡಿ ಕೋರ್ಸ್‌ನ ಸಮಗ್ರ ಬದಲಾವಣೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಮುಂದಾಗಿದೆ. ಈ ಮೊದಲು 10 ತಿಂಗಳಿಗಷ್ಟೇ ಸೀಮಿತವಾಗಿದ್ದ ಬಿ.ಇಡಿ ಕೋರ್ಸ್‌ 2015ರಲ್ಲಿ ನಾಲ್ಕು ಸೆಮಿಸ್ಟರ್‌ ಒಳಗೊಂಡಂತೆ ಎರಡು ವರ್ಷಗಳ ಅವಧಿಗೆ ವಿಸ್ತರಿಸಲ್ಪಟ್ಟಿತ್ತು. ಈ ಕೋರ್ಸ್‌ನ ಅವಧಿಯನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ. ಅಂದರೆ, ಒಟ್ಟು 8 ಸೆಮಿಸ್ಟರ್‌ಗಳು ಒಳಗೊಂಡಂತೆ ನಾಲ್ಕು ವರ್ಷಗಳ ಪದವಿಯಾಗಿ ಬಿ.ಇಡಿ ರೂಪಾಂತರವಾಗಲಿದೆ.
Last Updated 22 ಡಿಸೆಂಬರ್ 2020, 5:32 IST
PV Web Exclusive: ಬದಲಾಗಲಿದೆ ಬಿ.ಇಡಿ ಕೋರ್ಸ್‌ನ ಸ್ವರೂಪ

ಶಿಕ್ಷಕರ ಕೊರತೆ: ಬಿ.ಇಡಿ ಕಾಲೇಜುಗಳಿಗೆ ವರ‌

ರಾಜ್ಯದ ಶಾಲಾ ಶಿಕ್ಷಣದಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ಗುಣಮಟ್ಟ ಹೆಚ್ಚಿಸಲು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಟಿ) ಹುದ್ದೆಗಳಿಗೆ ಎಂಜಿನಿಯರಿಂಗ್‌ ಪದವೀಧರರಿಗೂ ಅವಕಾಶ ಕಲ್ಪಿಸಿದರೆ, ಅದು ರಾಜ್ಯದಲ್ಲಿರುವ ಬಿ.ಇಡಿ ಮತ್ತು ಡಿ.ಇಡಿ ಕಾಲೇಜುಗಳಿಗೆ ವರವಾಗಿ ಪರಿಣಮಿಸಲಿದೆ.
Last Updated 16 ಡಿಸೆಂಬರ್ 2020, 19:32 IST
ಶಿಕ್ಷಕರ ಕೊರತೆ: ಬಿ.ಇಡಿ ಕಾಲೇಜುಗಳಿಗೆ ವರ‌
ADVERTISEMENT
ADVERTISEMENT
ADVERTISEMENT
ADVERTISEMENT