ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಿನಿ ನಾಯಕ್

ಸಂಪರ್ಕ:
ADVERTISEMENT

ಗೋಧಿಯ ಸ್ವಾದಭರಿತ ತಿನಿಸುಗಳು

ಧಾನ್ಯಗಳಲ್ಲಿ ಒಂದಾದ ಗೋಧಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ. ಕಬ್ಬಿಣಾಂಶ ಹೇರಳವಾಗಿರುವ ಗೋಧಿಯ ತಿನಿಸುಗಳನ್ನು ಮಧುಮೇಹಿಗಳೂ ತಿನ್ನಬಹುದು. ತೂಕವಿಳಿಸಿಕೊಳ್ಳುವವರಿಗೆ ಅವರ ಸಮತೋಲಿತ ಆಹಾರದಲ್ಲಿ ಗೋಧಿಯ ಚಪಾತಿ, ಫುಲ್ಕಗಳು ಸ್ಥಾನ ಪಡೆದಿರುತ್ತವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವ ಗೋಧಿಯ ಕೆಲವು ತಿನಿಸುಗಳನ್ನು ಇಲ್ಲಿ ಪರಿಚಯಿಸಿದ್ದಾರೆ ಶಾಲಿನಿ ನಾಯಕ್.
Last Updated 24 ಜೂನ್ 2019, 5:14 IST
ಗೋಧಿಯ ಸ್ವಾದಭರಿತ ತಿನಿಸುಗಳು

ಕಹಿ ಹಾಗಲ ರುಚಿ ಖಾದ್ಯಗಳು

ಬಾಯಿಗೆ ಕಹಿಯಾದ ಹಾಗಲ ಉದರಕ್ಕೆ ಸಿಹಿ. ಹಾಗಲಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದರಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಮ್ಯಾಂಗನೀಸ್ ಇತ್ಯಾದಿ ಪೌಷ್ಟಿಕ ಅಂಶಗಳೂ ಇವೆ. ಮಧುಮೇಹಿಗಳಿಗೆ ಇದು ತುಂಬ ಒಗ್ಗುವ ಆಹಾರ. ಹಾಗಲಕಾಯಿಯಿಂದ ಹಲವಾರು ಬಗೆಯ ಖಾದ್ಯಗಳನ್ನು ಮಾಡಬಹುದು. ಅಂತಹ ಕೆಲವು ವಿಶೇಷ ಪದಾರ್ಥಗಳಪರಿಚಯ ಇಲ್ಲಿದೆ.
Last Updated 29 ಮಾರ್ಚ್ 2019, 19:31 IST
ಕಹಿ ಹಾಗಲ ರುಚಿ ಖಾದ್ಯಗಳು

ರುಚಿಮೊಗ್ಗು ಅರಳಿಸುವ ಚಟ್ನಿಗಳು

ಚಟ್ನಿ ಇಲ್ಲದ ದಿನದ ಅಡುಗೆಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ; ತಿಂಡಿಗಳಿಗೆ ಮಾತ್ರವಲ್ಲ, ಅವು ಊಟಕ್ಕೂ ಜೊತೆಯಾಗುತ್ತವೆ. ಕೇವಲ ಕೊಬ್ಬರಿಚಟ್ನಿ, ಬೇಳೆಚಟ್ನಿಗಳಷ್ಟೆ ಅಲ್ಲ, ಇನ್ನೂ ಹಲವು ಬಗೆಯ ಚಟ್ನಿಗಳನ್ನು ತಯಾರಿಸಬಹುದು. ಪ್ರಾದೇಶಿಕವಾಗಿಯೂ ಬೇರೆ ಬೇರೆ ರೀತಿಯ ಚಟ್ನಿಗಳು ರೂಡಿಯಲ್ಲಿವೆ. ಸೊಪ್ಪು–ತರಕಾರಿಗಳನ್ನು ಬಳಸಿ ಮಾಡಬಲ್ಲ ಕೆಲವು ಚಟ್ನಿಗಳನ್ನು ಪ‍ರಿಚಯಿಸಿದ್ದಾರೆ ಶಾಲಿನಿ ನಾಯಕ್.
Last Updated 7 ಡಿಸೆಂಬರ್ 2018, 19:31 IST
ರುಚಿಮೊಗ್ಗು ಅರಳಿಸುವ ಚಟ್ನಿಗಳು

ರುಚಿಗೂ ಹಸಿವಿಗೂ ಬೊಂಡಾ ನಿಪ್ಪಟ್ಟುಗಳು

ಸಂಜೆಯಾಗುತ್ತಿದ್ದಂತೆ ಹೊಟ್ಟೆಯಲ್ಲಿ ಹಸಿವಿನ ಜೊತೆಗೆ ನಾಲಗೆಯ ಚಪಲವೂ ಮೆಲ್ಲನೆ ಮೇಲೇಳುತ್ತದೆ. ಮಕ್ಕಳು ಕೂಡ ಸಂಜೆ ಶಾಲೆ ಮುಗಿಸಿ ಬಂದ ಮೇಲೆ ತಿಂಡಿಗಾಗಿ ಗಲಾಟೆ ಮಾಡುತ್ತವೆ. ಪ್ರತಿದಿನ ಬೇಕರಿ ತಿಂಡಿ ತಿನ್ನುವುದು ಮಕ್ಕಳಿಗೂ ಬೇಜಾರು, ಆರೋಗ್ಯವೂ ಹಾಳು. ಅದಕ್ಕೆ ಬದಲಾಗಿ ಮನೆಯಲ್ಲಿಯೇ ರುಚಿಯಾಗಿ ಶುಚಿಯಾಗಿ ಏನೆಲ್ಲ ತಿಂಡಿಗಳನ್ನು ತಯಾರಿಸಬಹುದು ಎನ್ನುವುದನ್ನು ತಿಳಿಸಿದ್ದಾರೆ ಶಾಲಿನಿ ನಾಯಕ್.
Last Updated 16 ನವೆಂಬರ್ 2018, 19:30 IST
ರುಚಿಗೂ ಹಸಿವಿಗೂ ಬೊಂಡಾ ನಿಪ್ಪಟ್ಟುಗಳು
ADVERTISEMENT
ADVERTISEMENT
ADVERTISEMENT
ADVERTISEMENT