ಮುಂಡಗೋಡ| ಕೈಕೊಟ್ಟ ಮಳೆ: ಸ್ಪ್ರಿಂಕ್ಲರ್ ಮೂಲಕ ಬೆಳೆಗೆ ನೀರು
ಮುಂಗಾರು ಮಳೆ ಬೀಳುವ ಪೂರ್ವದಲ್ಲಿಯೇ ಸುರಿದ ಬಿರುಸಿನ ಮಳೆಯನ್ನು ನಂಬಿ ಬಿತ್ತಿದ ಗದ್ದೆಗಳಿಗೆ ಈಗ ನೀರಿನ ಕೊರತೆ ಎದುರಾಗಿದೆ. ಬಿತ್ತನೆಗೂ ಮುನ್ನ ಬಿಟ್ಟು ಬಿಡದೇ ಸುರಿದ ಮಳೆಯು, ನಂತರದ ದಿನಗಳಲ್ಲಿ ಮಾಯವಾಗಿರುವುದರಿಂದ, ಬೆಳೆದ ಭತ್ತ ಹಾಗೂ ಗೋವಿನಜೋಳ ಸಸಿಗಳಿಗೆ ನೀರು ಹಾಯಿಸುವುದು ಅನಿವಾರ್ಯವಾಗಿದೆ.Last Updated 11 ಜೂನ್ 2025, 4:35 IST