ಪುಸ್ತಕ ವಿಮರ್ಶೆ: ಸ್ವಾತಂತ್ರ್ಯ ಚರಿತೆ, ಅನನ್ಯ ದಾಂಪತ್ಯಗೀತೆ
ಕಸ್ತೂರ್‌ಬಾ ಅವರ ಬದುಕಿನ ಕಥೆಯನ್ನು ಬರೆಯುವುದು ಕಾದಂಬರಿಕಾರರ ಉದ್ದೇಶ ವಾಗಿದ್ದರೂ, ಕಸ್ತೂರರ ಜೊತೆಗೆ ಗಾಂಧಿಯನ್ನೂ ಚಿತ್ರಿಸುವುದು ಅವರಿಗೆ ಅನಿವಾರ್ಯವಾಗಿದೆ. ಆ ಕಾರಣದಿಂದಾಗಿಯೇ ಶೀರ್ಷಿಕೆಯಲ್ಲಿ ಕಸ್ತೂರರ ಹೆಸರಿನ ಜೊತೆಗೆ ಗಾಂಧಿಯೂ ಸೇರಿಕೊಂಡಿದ್ದಾರೆ. ಇಲ್ಲಿನ ‘ವರ್ಸಸ್’ ಇಬ್ಬರ ನಡುವಣ ವ್ಯತ್ಯಾಸವನ್ನು ಗುರ್ತಿಸುವ ಗೆರೆಯಲ್ಲ; ಅದು ಒಬ್ಬರೊಳಗೊಬ್ಬರು ಬೆರೆತುಹೋದ ಭಾರತೀಯ ಸಮಾಜದ ಅಪೂರ್ವ ವಿದ್ಯಮಾನ.Last Updated 30 ಜನವರಿ 2021, 19:30 IST