ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶೈಲಜಾ ಬೆಳ್ಳಂಕಿಮಠ

ಸಂಪರ್ಕ:
ADVERTISEMENT

ವೈವಿಧ್ಯ ತೋಟದ ವಿಭಿನ್ನ ನೋಟ

ಕೃಷಿ ಖುಷಿ ಅನುಭವಿಸುತ್ತ, ಸುತ್ತಲಿನ ಪರಿಸರದಲ್ಲಿ ವಿಭಿನ್ನತೆ ಕಂಪು ಹರಡುತ್ತಾರೆ. 65ರ ಹರೆಯದ ಕಲ್ಲಪ್ಪ ಸೋಮಪ್ಪ ಸಣಕಲ್, ಅಂಥದ್ದೇ ಪರಿಸರ ಪ್ರಿಯ, ಕೃಷಿ ಪ್ರೀತಿಯ ಸ್ವಭಾವವುಳ್ಳ ವ್ಯಕ್ತಿ.
Last Updated 21 ಜನವರಿ 2020, 3:59 IST
ವೈವಿಧ್ಯ ತೋಟದ ವಿಭಿನ್ನ ನೋಟ

ಬೆಳೆದವರೇ ಮೌಲ್ಯ ವರ್ಧಿಸಿದಾಗ

ಬೆಳೆ ಬೆಳೆದವರೇ ಮೌಲ್ಯ ವರ್ಧಿಸಿದರೆ, ಉತ್ಪನ್ನಗಳಿಗೆ ಅವರೇ ಬೆಲೆಯನ್ನೂ ನಿಗದಿಪಡಿಸಬಹುದು. ಈಗ ಈಶ್ವರ ಮುಳೆ ದಂಪತಿ ಮೂರು ಎಕರೆ ಜಮೀನಿನಲ್ಲಿ ಅದೇ ಕೆಲಸ ಮಾಡುತ್ತಿದ್ದಾರೆ. ಉತ್ಪನ್ನಗಳ ಮಾರಾಟಕ್ಕೆ ಮಳಿಗೆಯನ್ನೇ ತೆರೆದಿದ್ದಾರೆ.
Last Updated 2 ಡಿಸೆಂಬರ್ 2019, 19:30 IST
ಬೆಳೆದವರೇ ಮೌಲ್ಯ ವರ್ಧಿಸಿದಾಗ

ಹೂವು-ಹೈನು ಜುಗಲ್‌ಬಂದಿ

ವೈವಿಧ್ಯಮಯ ಕೃಷಿ ಬೆಳೆಗಳ ತವರು ಬೆಳಗಾವಿ ಜಿಲ್ಲೆ. ಕಬ್ಬು, ಅರಿಸಿನ ಗೋವಿನಜೋಳದಂಥ ಕೃಷಿ ಬೆಳೆಗಳೊಂದಿಗೆ ಹೂವು, ಹಣ್ಣು ತರಕಾರಿಗಳನ್ನು ಬೆಳೆಯುವವರ ಸಂಖ್ಯೆ ಹೆಚ್ಚು. ಹಸಿರು ಮೇವಿನ ಲಭ್ಯತೆಯಿಂದ ಹೈನುಗಾರಿಕೆಗೂ ವಿಫುಲ ಅವಕಾಶಗಳಿವೆ ಇಲ್ಲಿ. ಇಂಥ ಅವಕಾಶ ಬಳಸಿ, ಹೂವು ಹಾಗೂ ಹೈನುಗಾರಿಕೆ ಮೂಲಕ ಸುಸ್ಥಿರ ಆರ್ಥಿಕತೆಯತ್ತ ಹೆಜ್ಜೆ ಹಾಕಿದ್ದಾರೆ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದ 33ರ ಕೃಷಿಕ ಆನಂದ ಮಲ್ಲಿಕಾರ್ಜುನ ನೇರ್ಲಿ.
Last Updated 23 ಸೆಪ್ಟೆಂಬರ್ 2019, 19:30 IST
ಹೂವು-ಹೈನು ಜುಗಲ್‌ಬಂದಿ

ಕೃಷಿ ಪರಿಕರಗಳ ಸಂಶೋಧಕ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಲಕಿ ಗ್ರಾಮದ ಗುರುಲಿಂಗಯ್ಯ ವೃತ್ತಿಯಲ್ಲಿ ಕೃಷಿಕ. ಹೂವು, ತರಕಾರಿ ಬೆಳೆಗಾರರು. ವಯಸ್ಸು 23. ಓದಿರುವುದು ಐದನೇ ಕ್ಲಾಸು. ಆದರೆ, ಹುಬ್ಬೇರಿಸುವಂತಹ ತಾಂತ್ರಿಕ ಜ್ಞಾನ ಇವರದ್ದು.
Last Updated 31 ಡಿಸೆಂಬರ್ 2018, 19:30 IST
ಕೃಷಿ ಪರಿಕರಗಳ ಸಂಶೋಧಕ

ತರಕಾರಿ ಕೃಷಿಯಲ್ಲಿ ಗೆಲುವಿನ ದಾರಿ

ಯುವಕ ರಾಮದುರ್ಗದ ಅಜ್ಜಪ್ಪ ಕುಲಗೋಡ ಸಾವಯವ ತರಕಾರಿ, ಸೊಪ್ಪು ಬೆಳೆದು ನೇರ ಗ್ರಾಹಕರಿಗೆ ತಲುಪಿಸುತ್ತ ಗೆದ್ದವರು. ಕಾಲಕ್ಕೆ ತಕ್ಕಂತೆ ಸುಮಾರು 30-35 ಜಾತಿಯ ಸೊಪ್ಪು, ತರಕಾರಿ ಬೆಳೆದು ಮಾರಾಟ ಮಾಡುತ್ತಿದ್ದಾರೆ. ತಮ್ಮ ಕೃಷಿ ಸಾಧನೆಗಾಗಿ ಈ ಬಾರಿಯ ರಾಜ್ಯಮಟ್ಟದ ಸುಕೃತ ಕೃಷಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಬಳ್ಳಾರಿಯಲ್ಲಿ ಜನವರಿ 5 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಯು ₹1 ಲಕ್ಷ ನಗದು, ಫಲಕವನ್ನೊಳಗೊಂಡಿದೆ.
Last Updated 24 ಡಿಸೆಂಬರ್ 2018, 19:30 IST

ಕೈ ಹಿಡಿದಸೋರೆ!

ನಿಶ್ಚಿತ ಮಾರ್ಕೆಟ್‌, ನಿಗದಿತ ದರ
Last Updated 8 ಅಕ್ಟೋಬರ್ 2018, 19:45 IST
ಕೈ ಹಿಡಿದಸೋರೆ!
ADVERTISEMENT
ADVERTISEMENT
ADVERTISEMENT
ADVERTISEMENT