ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶಂಕರ್ ಸಿಹಿಮೊಗೆ

ಸಂಪರ್ಕ:
ADVERTISEMENT

ಶಂಕರ ಸಿಹಿಮೊಗೆ ಅವರ ಕಥೆ ದೇವರ ಕಾಡು

ಕಥೆ ದೇವರ ಕಾಡು
Last Updated 11 ಮಾರ್ಚ್ 2023, 23:00 IST
ಶಂಕರ ಸಿಹಿಮೊಗೆ ಅವರ ಕಥೆ ದೇವರ ಕಾಡು

ಕವನ | ಶಂಕರ್ ಸಿಹಿಮೊಗೆ ಅವರ ‘ದೀಪದ ನೆರಳು’

ನಾನು‌ ಒಂಟಿ ಬೀದಿಯ ದೀಪದ ನೆರಳಿನಲ್ಲಿ ನಡೆಯುತ್ತಿರುವಾಗ ಅವರನ್ನು ಪ್ರೀತಿಸಿದೆ, ಇಲ್ಲ ಅವರು ಸುಮಧುರವಾಗಿ ಹಾಡುವುದನ್ನು ಕೇಳಿ ಪ್ರೀತಿಸಿದೆ, ಆದರೆ ಸುಶ್ರಾವ್ಯ ಕಂಠದಲ್ಲಿದ್ದ ಮಮತೆ ಅವರ ಹೃದಯದಲ್ಲಿರಲಿಲ್ಲ!
Last Updated 3 ಡಿಸೆಂಬರ್ 2022, 21:30 IST
ಕವನ |  ಶಂಕರ್ ಸಿಹಿಮೊಗೆ ಅವರ ‘ದೀಪದ ನೆರಳು’

ಶಂಕರ್ ಸಿಹಿಮೊಗೆ ಬರೆದ ಕವಿತೆ: ಯುದ್ಧ ಮತ್ತು ಗಾಂಧೀ

ಸುಟ್ಟುಬಿಡಬೇಕು ಎಲ್ಲರನ್ನೂ , ಇಲ್ಲಿರುವ ಎಲ್ಲರನ್ನು ! ಸಿಂಧೂವಿನಿಂದ ಹಿಡಿದು ಕನ್ಯಾಕುಮಾರಿಯವರೆಗೂ ಕೊಂದುಬಿಡಬೇಕು ! ಈಗಾ ಗಾಂಧೀಯಿಲ್ಲ ಯುದ್ಧವೊಂದೆ ಗಾಂಧೀ ಎನ್ನಬೇಕು !
Last Updated 1 ಅಕ್ಟೋಬರ್ 2022, 19:30 IST
ಶಂಕರ್ ಸಿಹಿಮೊಗೆ ಬರೆದ ಕವಿತೆ: ಯುದ್ಧ ಮತ್ತು ಗಾಂಧೀ

ಕವಿತೆ | ‘ಕೊಳ ಮತ್ತು ಕಲ್ಲು’

ಕೊಳಕ್ಕೆ ಬಿದ್ದ ಕಲ್ಲು ವೃತ್ತವಾಗುತ್ತಲೆ, ತೀರಕ್ಕೆ ತಲುಪುತ್ತದೆ. ಈಗ ಕಲ್ಲು, ಬಿದ್ದ ಕೊಳದಲ್ಲಿದೆಯೋ! ಇಲ್ಲ ದಡದಲ್ಲಿ!
Last Updated 16 ಏಪ್ರಿಲ್ 2022, 19:30 IST
ಕವಿತೆ | ‘ಕೊಳ ಮತ್ತು ಕಲ್ಲು’

ಶಂಕರ್ ಸಿಹಿಮೊಗೆ ಬರೆದ ಕಥೆ: ಕೆಂಪು ಷರಾಬು

‘ನಿನ್ನ್ ಬಾಯಿಗೆ ನನ್ನ್ ಹಾಟ್ ಹುಯ್ಯ, ನನ್ನ್ ನಾಟ್ಕಳ ಮುಂಡೆ ಮಗನೆ, ಯಾವಾಗ್ಲೂ ಹೆಂಡ್ರು ಸೆರ್ಗು ಇಟ್ಕಂಡೆ ಓಡಾಡ್ತಿಯಲ್ಲೋ, ನಾವೇನ್ ನಿನ್ನ ಸಾಕಿಲ್ವ? ಓದುಸ್ಲಿಲ್ವ? ಯಾಕ್ ನಮ್ ಹೊಟ್ಟೆ ಉರಿಸ್ತಿಯೋ?’
Last Updated 31 ಜುಲೈ 2021, 19:30 IST
ಶಂಕರ್ ಸಿಹಿಮೊಗೆ ಬರೆದ ಕಥೆ: ಕೆಂಪು ಷರಾಬು

ಶಂಕರ್ ಸಿಹಿಮೊಗೆ ಬರೆದ ಕವಿತೆ: ಇರುವೆ ಮತ್ತು ಗೋಡೆ

ಹೊತ್ತು ಹೊತ್ತಿಗೆ ಗಸ್ತಿನ ಕೆಲಸವ ಹೊತ್ತು ಶಿಸ್ತಿನ ಸಿಪಾಯಿಯಂತೆ
Last Updated 17 ಜುಲೈ 2021, 19:30 IST
ಶಂಕರ್ ಸಿಹಿಮೊಗೆ ಬರೆದ ಕವಿತೆ: ಇರುವೆ ಮತ್ತು ಗೋಡೆ

ಶಂಕರ್ ಸಿಹಿಮೊಗೆ ಕವಿತೆ: ಅವ್ವ ಮತ್ತು ದುಡ್ಡಿನ ಚೀಲ

ಒಲೆಯ ಮೇಲೆ ಸಾಬರ ಮನೆಯ ಹುರುಳಿ ಬೇಯಿಸುವಾಗ ಮನೆಯ ತುಂಬಾ ಅಮವಾಸ್ಯೆಯ ಕತ್ತಲು
Last Updated 12 ಜೂನ್ 2021, 19:30 IST
ಶಂಕರ್ ಸಿಹಿಮೊಗೆ ಕವಿತೆ: ಅವ್ವ ಮತ್ತು ದುಡ್ಡಿನ ಚೀಲ
ADVERTISEMENT
ADVERTISEMENT
ADVERTISEMENT
ADVERTISEMENT