ಸಂದರ್ಶನ | 2025 ಬದುಕು ಬದಲಿಸಿದ ವರ್ಷ: ಜೆ.ಪಿ.ತೂಮಿನಾಡು
JP Thuminad: ‘ಸು ಫ್ರಮ್ ಸೋ’ ಎನ್ನುವ ಚೊಚ್ಚಲ ನಿರ್ದೇಶನದ ಚಿತ್ರ ತೂಮಿನಾಡು ಅವರ ಬದುಕು ಬದಲಿಸಿತು. ಮಂಗಳೂರು ಮೂಲದ ಜೆ.ಪಿ.ತೂಮಿನಾಡು, ‘ಪ್ರಜಾವಾಣಿ ಡಿಜಿಟಲ್’ ನೊಂದಿಗೆ ಮಾತನಾಡಿ, 2025ರ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಜೊತೆಗೆ ಮುಂದಿನ ವರ್ಷದ ಯೋಜನೆ, ಕನಸುಗಳ ಬಗ್ಗೆ ವಿವರಿಸಿದ್ದಾರೆ.Last Updated 15 ಡಿಸೆಂಬರ್ 2025, 10:31 IST