ಸಹಸ್ರ ಬುದ್ಧಿ ಹೇಳಿದ ಸಹಸ್ರಬುದ್ದೆ
ಬನಾರಸ್ ವಿಶ್ವವಿದ್ಯಾಲಯದಲ್ಲಿ ಸಹಸ್ರಬುದ್ಧೆ ಎಂಬ ಅಧ್ಯಾಪಕರು ಇದ್ದರು. ನನ್ನ ಜೀವನದಲ್ಲಿ ಅತಿ ಹೆಚ್ಚು ಪ್ರಭಾವ ಬೀರಿದ್ದರು. ಅವರು ಪಾಠ ಮಾಡುವ ವಿಧಾನ ಒಂದೇ ಅಲ್ಲ, ವಿದ್ಯಾರ್ಥಿಗಳ ಬಗ್ಗೆ ಪ್ರೀತಿ, ನಗುತ್ತಾ ಮಾತನಾಡುವ ಆತ್ಮೀಯತೆ, ಎಲ್ಲವೂ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿತ್ತು. ನನ್ನ ಬಗ್ಗೆಯಂತೂ ವಿಶೇಷ ಕಾಳಜಿ ಇತ್ತು.Last Updated 5 ಸೆಪ್ಟೆಂಬರ್ 2018, 5:02 IST