ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಪಿ.ನಾಗರಾಜ

ಸಂಪರ್ಕ:
ADVERTISEMENT

ಚಿನ್ನ ಅಲ್ಲ ಅನ್ನ

ಪ್ರಜಾಪ್ರಭುತ್ವ ಸರ್ಕಾರವು ಜನಸಮುದಾಯದ ದಿನನಿತ್ಯದ ಅಗತ್ಯಗಳಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡಬೇಕು. ಅದು ಬಿಟ್ಟು ದೇವರನ್ನು ಹೊತ್ತು ಮೆರೆಸಲು ಚಿನ್ನದ ರಥವನ್ನು ನಿರ್ಮಿಸುವುದಲ್ಲ.
Last Updated 29 ಏಪ್ರಿಲ್ 2019, 18:30 IST
fallback

‘ರಾಕ್ಷಸ’ರ ಹಿನ್ನೆಲೆ ಗೊತ್ತೇ?

‘ಬುದ್ಧಿಜೀವಿಗಳಲ್ಲ, ಬುದ್ಧಿ ರಾಕ್ಷಸರು’ ಎಂದು ಕೆಲವು ಇತಿಹಾಸಕಾರರ ಬಗ್ಗೆ ಬಿಜೆಪಿ ಮುಖಂಡ ತರುಣ್ ವಿಜಯ್ ಅಭಿಪ್ರಾಯಪಟ್ಟಿದ್ದಾರೆ (ಪ್ರ.ವಾ., ಏ.1)‘ರಾಕ್ಷಸರು’ ಎಂಬುದನ್ನು ಒಂದು ಬೈಗುಳವಾಗಿ ಬಳಸಿರುವ ತರುಣ್ ಅವರು ಭರತಖಂಡದ ಸಾಂಸ್ಕೃತಿಕ ಮತ್ತು ಸಾಮಾಜಿಕ ಇತಿಹಾಸವನ್ನು ಒಮ್ಮೆ ಓದಿದರೆ, ರಾಕ್ಷಸರು ಎಂದರೆ ಯಾರು ಎಂಬುದು ಮನದಟ್ಟಾಗುತ್ತದೆ.
Last Updated 1 ಏಪ್ರಿಲ್ 2019, 20:00 IST
fallback

ರೈತನ ಕಾಯಕದ ಮಹತ್ವ ಅರಿಯಲಿ

ಉತ್ತು ಬಿತ್ತು ಬೆಳೆಯನ್ನು ತೆಗೆದು ಜನರ ಹಸಿವನ್ನು ತಣಿಸುತ್ತಿರುವ ರೈತನ ದುಡಿಮೆಯು ಎಲ್ಲಾ ಬಗೆಯ ಜಪ, ತಪ, ಯೋಗ, ವೇದ, ಮಂತ್ರಗಳಿಗಿಂತ ಮಿಗಿಲಾದುದು ಎಂಬ ಸಾಮಾಜಿಕ ವಾಸ್ತವವನ್ನು ಕುವೆಂಪು ಅವರು ‘ಸುಗ್ಗಿಹಾಡು’ ಕವನದಲ್ಲಿ ಹೇಳಿದ್ದಾರೆ.
Last Updated 3 ಡಿಸೆಂಬರ್ 2018, 19:45 IST
fallback

ಶ್ರಮದ ಪರಿಚಯವೂ ಆಗಲಿ

‘ಯಾರಾದರೂ ನಾನೊಬ್ಬ ಮುಸ್ಲಿಂ, ಕ್ರಿಶ್ಚಿಯನ್, ಲಿಂಗಾಯತ, ಬ್ರಾಹ್ಮಣ, ಹಿಂದೂ ಎಂದರೆ ಖುಷಿಯಾಗುತ್ತದೆ. ಏಕೆಂದರೆ ಆತನಿಗೆ ತನ್ನ ರಕ್ತದ ಪರಿಚಯ ಇದೆ ಎಂದರ್ಥ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
Last Updated 25 ಡಿಸೆಂಬರ್ 2017, 19:30 IST
fallback

ತಡೆಗಟ್ಟುವ ಕಾನೂನು ಇಲ್ಲವೇ?

‘ತಲೆ ಕತ್ತರಿಸು, ಕೈಕಾಲು ಕತ್ತರಿಸು, ನಾಲಗೆ ಕತ್ತರಿಸು, ಕೊಲೆ ಮಾಡು’ ಎಂಬ ನುಡಿಗಳು ಬಯ್ಗುಳವಲ್ಲ; ಇವು ಭಯೋತ್ಪಾದನೆಯನ್ನು ಉಂಟುಮಾಡಿ, ಸಮಾಜದ ಮತ್ತು ದೇಶದ ಜನಸಮುದಾಯದ ಬದುಕನ್ನು ದುರಂತದತ್ತ ಕೊಂಡೊಯ್ಯುವಂತಹ ಹತಾರಗಳಾಗಿವೆ.
Last Updated 18 ಡಿಸೆಂಬರ್ 2017, 19:30 IST
fallback

ಮಾನವೀಯತೆ ಇದೆಯೇ?

ನಮ್ಮ ಸಮಾಜದಲ್ಲಿನ ಕುಂದುಕೊರತೆಗಳನ್ನು ಅಥವಾ ಸಮಸ್ಯೆಗಳನ್ನು ಕುರಿತು ಚಿಂತಿಸುವವರಿಗೆ, ಅದರಲ್ಲಿನ ಸರಿ–ತಪ್ಪುಗಳನ್ನು ಇಲ್ಲವೇ ಒಳಿತು–ಕೆಡುಕುಗಳನ್ನು ಜನರು ಸಮಚಿತ್ತದಿಂದ ಅರಿತುಕೊಳ್ಳುವಂತಹ ಭಾಷೆಯನ್ನು ಬಳಸಬೇಕೆಂಬ ಎಚ್ಚರವಿರಬೇಕು.
Last Updated 24 ಜುಲೈ 2017, 19:30 IST
fallback

ದೇವರನ್ನಾಗಿಸುವುದರಿಂದ...

ನಮ್ಮ ನಿಮ್ಮಂತೆ ಮನುಷ್ಯರಾಗಿ ಹುಟ್ಟಿ ಬೆಳೆದು ಒಳ್ಳೆಯ ನಡೆನುಡಿಗಳ ಮೂಲಕ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಿದ ವ್ಯಕ್ತಿಗಳನ್ನು, ಅವರ ಕಾಲಾನಂತರ ದೇವರನ್ನಾಗಿ ಮಾಡಿ, ಪೂಜಿಸುವ ಕೆಲಸಕ್ಕೆ ತೊಡಗುತ್ತೇವೆ.
Last Updated 26 ಮೇ 2017, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT