ಬುಧವಾರ, 10 ಡಿಸೆಂಬರ್ 2025
×
ADVERTISEMENT
ಿದ್ದನಗೌಡ ಪಾಟೀಲ

ಸಿದ್ದನಗೌಡ ಪಾಟೀಲ

2003ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಎಂ.ಎ. ಪದವಿ. ಏಳು ವರ್ಷ ಕಲಬುರಗಿ, ಹುಬ್ಬಳ್ಳಿ ಕಚೇರಿಯಲ್ಲಿ 7 ವರ್ಷ, ನಂತರ ಕೊಪ್ಪಳ ಜಿಲ್ಲಾ ವರದಿಗಾರನಾಗಿ 4 ವರ್ಷ ಬಳಿಕ ಸದ್ಯ ಹುಬ್ಬಳ್ಳಿ ಕಚೇರಿಯಲ್ಲಿ ಕಾರ್ಯನಿರ್ವಹಣೆ. ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ.
ಸಂಪರ್ಕ:
ADVERTISEMENT

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿಯಲ್ಲಿ ಇನ್ನೂ ಶೌಚಾಲಯ ಸಮಸ್ಯೆ

ಸ್ಮಾರ್ಟ್‌ ಸಿಟಿ, ಚೋಟಾ ಮುಂಬೈ, ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ–ಧಾರವಾಡ ಮಹಾನಗರ ವೇಗವಾಗಿ ಬೆಳೆಯುತ್ತಿರುವ ನಗರ ಎಂದೇ ಗುರುತಿಸಿಕೊಂಡಿದೆ. ಆದರೆ ಇಲ್ಲಿ ಇನ್ನೂ ಶೌಚಾಲಯ, ಸ್ವಚ್ಛತೆ ಸೇರಿದಂತೆ ಅನೇಕ ಸಮಸ್ಯೆ ಬೃಹದಾಕಾರವಾಗಿ ಕಾಡುತ್ತಿರುವುದು ವ್ಯವಸ್ಥೆಯ ವ್ಯಂಗ್ಯವಾಗಿದೆ.
Last Updated 27 ಅಕ್ಟೋಬರ್ 2025, 4:36 IST
ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿಯಲ್ಲಿ ಇನ್ನೂ ಶೌಚಾಲಯ ಸಮಸ್ಯೆ

ಹುಬ್ಬಳ್ಳಿ | ಪ್ರೋತ್ಸಾಹದ ಕೊರತೆ: ಬಣ್ಣ ಕಳೆದುಕೊಂಡ ವೃತ್ತಿ ರಂಗಭೂಮಿ

ನೇಪಥ್ಯೆಕ್ಕೆ ಸರಿಯುತ್ತಿರುವ ಕಲಾವಿದರು
Last Updated 4 ನವೆಂಬರ್ 2024, 5:31 IST
ಹುಬ್ಬಳ್ಳಿ | ಪ್ರೋತ್ಸಾಹದ ಕೊರತೆ: ಬಣ್ಣ ಕಳೆದುಕೊಂಡ ವೃತ್ತಿ ರಂಗಭೂಮಿ

ಹುಬ್ಬಳ್ಳಿ | ಏರುತ್ತಿರುವ ತಾಪಮಾನ: ಜನಜೀವನ ಹೈರಾಣ

ಬಿರುಬೇಸಿಗೆಯಿಂದ ಸಾಂಕ್ರಾಮಿಕ ರೋಗ ಭೀತಿ: ಇರಲಿ ಮುನ್ನಚ್ಚರಿಕೆ
Last Updated 1 ಏಪ್ರಿಲ್ 2024, 5:06 IST
ಹುಬ್ಬಳ್ಳಿ | ಏರುತ್ತಿರುವ ತಾಪಮಾನ: ಜನಜೀವನ ಹೈರಾಣ

ಹುಬ್ಬಳ್ಳಿ | ಬಿಡಾಡಿ ದನಗಳ ಹಾವಳಿಗೆ ಬೇಕಿದೆ ನಿಯಂತ್ರಣ

ಹುಬ್ಬಳ್ಳಿ ನಗರ ಮತ್ತು ತಾಲ್ಲೂಕಿನ ಜನಸಂದಣಿ ಪ್ರದೇಶಗಳಲ್ಲಿ ಜಾನುವಾರುಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಆಡಳಿತ ವ್ಯವಸ್ಥೆಯ ಲೋಪದಿಂದ ಸಮಸ್ಯೆ ಹೆಚ್ಚಾಗುತ್ತಿದೆ.
Last Updated 6 ನವೆಂಬರ್ 2023, 5:06 IST
ಹುಬ್ಬಳ್ಳಿ | ಬಿಡಾಡಿ ದನಗಳ ಹಾವಳಿಗೆ ಬೇಕಿದೆ ನಿಯಂತ್ರಣ

ಅವಧಿ ಪೂರ್ವ ಮಳೆ; ಬಿತ್ತನೆಗೆ ಪೂರ್ಣ ತಯಾರಿ

ಕೃಷಿ ಚಟುವಟಿಕೆಗಳಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ಕೃಷಿ ಇಲಾಖೆ ನಿಗಾ
Last Updated 30 ಮೇ 2022, 4:30 IST
ಅವಧಿ ಪೂರ್ವ ಮಳೆ; ಬಿತ್ತನೆಗೆ ಪೂರ್ಣ ತಯಾರಿ

ಸುಧಾರಣೆ ಕಾಣದ ಜಿಲ್ಲೆಯ ಸರ್ಕಾರಿ ಶಾಲೆಗಳು

ಮಕ್ಕಳ ಹಾಜರಾತಿ ಹೆಚ್ಚಿದ್ದರೂ ಮೂಲಸೌಕರ್ಯ ಕೊರತೆ; ಶಾಲಾ ಆವರಣದಲ್ಲಿ ನಿಲ್ಲುವ ಮಳೆ ನೀರು
Last Updated 23 ಮೇ 2022, 4:21 IST
ಸುಧಾರಣೆ ಕಾಣದ ಜಿಲ್ಲೆಯ ಸರ್ಕಾರಿ ಶಾಲೆಗಳು

ಮಳೆಗೆ 5708 ಹೆಕ್ಟೇರ್ ಬೆಳೆ ನಾಶ

ತೋಟಗಾರಿಕೆ ಬೆಳೆ, ಭತ್ತ ಸಮೀಕ್ಷೆ: ₹8.29 ಕೋಟಿ ಹಾನಿ ಸರ್ಕಾರಕ್ಕೆ ಪ್ರಸ್ತಾವ
Last Updated 14 ಮೇ 2022, 2:20 IST
ಮಳೆಗೆ 5708 ಹೆಕ್ಟೇರ್ ಬೆಳೆ ನಾಶ
ADVERTISEMENT
ADVERTISEMENT
ADVERTISEMENT
ADVERTISEMENT