ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ಧಯ್ಯ ಹಿರೇಮಠ

ಸಂಪರ್ಕ:
ADVERTISEMENT

ದೆಹಲಿ ವಾರಾಂತ್ಯದ‌ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ: ಜನ‌‌‌ ಸಂಚಾರಕ್ಕೆ ನಿರ್ಬಂಧ

ನವದೆಹಲಿ: ದಿನೇದಿನೇ ಅಧಿಕ‌ ಪ್ರಮಾಣದಲ್ಲಿ ಹರಡುತ್ತಿರುವ ಕೊರೊನಾ ಮಹಾಮಾರಿಯ ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರ‌ ವಾರಾಂತ್ಯದ ಕರ್ಫ್ಯೂ ಘೋಷಿಸಿದ್ದರಿಂದ ಶನಿವಾರ ಸಾರ್ವಜನಿಕರ 'ಮುಕ್ತ ಸಂಚಾರ' ದಿಂದ ರಾಷ್ಷ್ರ ರಾಜಧಾನಿ ಮುಕ್ತವಾಗಿತ್ತು. ಅಗತ್ಯ ಸೇವೆಗಳಿಗೆ‌ ಸಂಬಂಧಿಸಿದಂತೆ ಔಷಧಿ ಅಂಗಡಿಗಳು, ಕಿರಾಣಿ ಅಂಗಡಿಗಳ ಬಾಗಿಲು ತೆರೆದಿದೆ. ತರಕಾರಿ, ಹಾಲು ಮಾರಾಟಗಾರರಿಗೆ ಯಾವುದೇ ನಿರ್ಬಂಧ‌ ಹೇರಲಾಗಿಲ್ಲ.
Last Updated 17 ಏಪ್ರಿಲ್ 2021, 6:48 IST
ದೆಹಲಿ ವಾರಾಂತ್ಯದ‌ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ: ಜನ‌‌‌ ಸಂಚಾರಕ್ಕೆ ನಿರ್ಬಂಧ

ಕಾಂಗ್ರೆಸ್‌ನಲ್ಲಿ ಮಿಂಚಿನ ಸಂಚಾರ

ನೆಹರೂ ಕುಟುಂಬದ ಮತ್ತೊಂದು ಕುಡಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ಪ್ರವೇಶಕ್ಕೆ ಸಮ್ಮತಿ ಸೂಚಿಸಿರುವ ಕಾಂಗ್ರೆಸ್‌, ಉತ್ತರ ಪ್ರದೇಶದಾದ್ಯಂತ ಇರುವ ಪಕ್ಷದ ಕಾರ್ಯಕರ್ತರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದೆ.
Last Updated 23 ಜನವರಿ 2019, 20:17 IST
ಕಾಂಗ್ರೆಸ್‌ನಲ್ಲಿ ಮಿಂಚಿನ ಸಂಚಾರ

ಸಿನಿಮಾ ನೋಡಿ ಸಾಹಸಕ್ಕಿಳಿದರು!

ನಾಯಕ ತೆರೆಯ ಮೇಲೆ ಆಕಾಶದಲ್ಲಿ ತೇಲಾಡುವ ಆ ದೃಶ್ಯಗಳಿಂದ ಪ್ರೇರಿತರಾಗಿರುವ ಬಳ್ಳಾರಿಯ ಯುವಕರ ಪಡೆಯೊಂದು ತಾವೂ ನಾಯಕನಂತೆ ಪಲ್ಟಿ ಹೊಡೆಯಬಾರದೇಕೆ ಎಂದು ಆಲೋಚಿಸಿ, ಒಂದು ಕೈ ನೋಡಿ, ಯಶಸ್ಸನ್ನೂ ಸಾಧಿಸಿದ್ದಾರೆ.
Last Updated 19 ಫೆಬ್ರುವರಿ 2014, 19:30 IST
ಸಿನಿಮಾ ನೋಡಿ  ಸಾಹಸಕ್ಕಿಳಿದರು!

ಇದ್ದೂ ಇಲ್ಲದಂತಾಗಿರುವ ಉದ್ಯಾನ

ಸ್ಥಳೀಯ ಗಾಂಧಿ ನಗರದಲ್ಲಿ ಇರುವ ಹಳೆಯ ಜಿಲ್ಲಾ ಆಸ್ಪತ್ರೆಯ ಪಕ್ಕದ ಐವತ್ತು ವರ್ಷಗಳಷ್ಟು ಹಳೆಯ ದಾದ ಈ ಉದ್ಯಾನವು ಹಾಳಾಗಿದ್ದು, ಬಡಾವಣೆಯ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.
Last Updated 11 ಮಾರ್ಚ್ 2013, 6:19 IST
ಇದ್ದೂ ಇಲ್ಲದಂತಾಗಿರುವ ಉದ್ಯಾನ
ADVERTISEMENT
ADVERTISEMENT
ADVERTISEMENT
ADVERTISEMENT