ಬೊಜ್ಜು ಕರಗಿಸಲು ಪೊಲೀಸರಿಗೆ ಪಾಠ: ರಾಜ್ಯದ ಆರು ಕಡೆ ಚಿಕಿತ್ಸೆ, ತರಬೇತಿ
Obesity Treatment: ಕೇಂದ್ರ ಸಶಸ್ತ್ರ ಪಡೆ ಹಾಗೂ ಪೊಲೀಸ್ ಸಿಬ್ಬಂದಿಯ ಬೊಜ್ಜಿನ ಸಮಸ್ಯೆ ನೀಗಿಸಲು ಕೇಂದ್ರ ಸರ್ಕಾರವು ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಿದೆ. ಕೇಂದ್ರದ ಆಯುಷ್ ಸಚಿವಾಲಯದಡಿ ಕಾರ್ಯನಿರ್ವಹಿಸುವ ಸಂಸ್ಥೆ ವಿನೂತನ ಯೋಜನೆ ರೂಪಿಸಿದೆ.Last Updated 26 ಫೆಬ್ರುವರಿ 2026, 23:30 IST