ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಮದ್ ಕೊಟ್ಟೂರು

ಸಂಪರ್ಕ:
ADVERTISEMENT

ಬೆಂಗಾಡಿಗೆ ನೀರು ಹರಿಸಿದ ಭಗೀರಥರು

ಒಂದು ಕಾಲಕ್ಕೆ ಕ್ಷಾಮದಿಂದ ನಲುಗಿ ಹೋಗಿದ್ದ ಪ್ರದೇಶ ಇಂದು ತುಂಗಭದ್ರಾ ಅಣೆಕಟ್ಟಿನಿಂದಾಗಿ ಸಮೃದ್ಧಿಯ ಬೀಡಾಗಿದೆ. ಲಕ್ಷಾಂತರ ಕೋಟಿ ರೂಪಾಯಿಗಳ ವ್ಯವಹಾರ ಈ ಅಣೆಕಟ್ಟಿನಿಂದಾಗಿ ನಡೆಯುತ್ತಿದೆ. ಇದರ ಹಿಂದಿದೆ ಜನರ ಶಕ್ತಿ. ಬರಡು ಭೂಮಿಗೆ ನೀರು ಹರಿಸಿರುವ ಈ ಭಗೀರಥರ ಕುರಿತು ಇಲ್ಲಿ ದಾಖಲಿಸಿದ್ದಾರೆ ಸಮದ್ ಕೊಟ್ಟೂರು.
Last Updated 9 ಮೇ 2016, 19:53 IST
ಬೆಂಗಾಡಿಗೆ ನೀರು ಹರಿಸಿದ ಭಗೀರಥರು

ವಿದೇಶಿ ಅತಿಥಿಗಳ ಹಾಡು–ಪಾಡು

ಪೂರ್ವ ಬಯಲಿನ ಉತ್ತರ ಕರ್ನಾಟಕ ನೂರಾರು ವಿಧದ ವಲಸೆ ಹಕ್ಕಿಗಳ ಅಚ್ಚು ಮೆಚ್ಚಿನ ತಾಣ. ಇಲ್ಲಿ ಸದಾ ಬರಗಾಲವಿದ್ದರೂ ಪಶ್ಚಿಮ ಘಟ್ಟಗಳಿಂದ ಹರಿದು ಬರುವ ಜೀವ ನದಿಗಳು ಹಾಗೂ ನದಿ, ಕೆರೆ –ಕುಂಟೆಗಳು ಚಳಿಗಾಲದಲ್ಲಿ ಜೌಗು ಪ್ರದೇಶವನ್ನು ಸೃಷ್ಟಿಸುತ್ತವೆ. ಇಂಥ ಪ್ರದೇಶದಲ್ಲಿ ವಲಸೆ ಹಕ್ಕಿಗಳ ಜೀವನದ ಒಳನೋಟದ ಕುರಿತು ಇಲ್ಲಿ ವಿವರಿಸಿದ್ದಾರೆ ಸಮದ್ ಕೊಟ್ಟೂರು.
Last Updated 14 ಡಿಸೆಂಬರ್ 2015, 19:59 IST
fallback

ಕರಿಜಾಲಿ ಮರಗಳ ತೆರೆಮರೆಯ ಕಲರವ...

ತುಂಗಭದ್ರಾ ಹಿನ್ನೀರಿನ ಬಳಿ ವಿಸ್ತಾರವಾಗಿ ಹರಡಿಕೊಂಡಿರುವ ಕರಿಜಾಲಿ ಮರಗಳ ಮೇಲೆ ಹಲವಾರು ಪಕ್ಷಿಗಳ ರಂಗಿನಾಟ. ಪ್ರತಿವರ್ಷ ವಿವಿಧೆಡೆಗಳಿಂದ ವಲಸೆ ಬರುವ ಇಲ್ಲಿಯ ಪಕ್ಷಿಗಳಿಗೆ ಬೇಟೆಗಾರರ ಕಾಟ. ‍ಈ ಸ್ಥಳವನ್ನು ಪಕ್ಷಿಧಾಮ ಮಾಡಿ ಇನ್ನಷ್ಟು ಸೌಕರ್ಯ ಕಲ್ಪಿಸಿದರೆ ಪ್ರೇಕ್ಷಣೀಯ ಸ್ಥಳವಾದೀತು ಎನ್ನುತ್ತಾರೆ ಸಮದ್ ಕೊಟ್ಟೂರು
Last Updated 1 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT