ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
್ಮಿತಾ ಶಿರೂರ

ಸ್ಮಿತಾ ಶಿರೂರ

2011ರಿಂದ ‘ಪ್ರಜಾವಾಣಿ’ಯಲ್ಲಿ ವರದಿಗಾರ್ತಿ/ಉಪಸಂಪಾದಕಿಯಾಗಿ ಕೆಲಸ. 2011ರಿಂದ 2019ರವರೆಗೆ ಮೈಸೂರಿನಲ್ಲಿ, 2019ರಿಂದ 2023ರವರೆಗೆ ದಾವಣಗೆರೆ, ಈಗ ಹುಬ್ಬಳ್ಳಿಯಲ್ಲಿ ವರದಿಗಾರ್ತಿ/ಉಪಸಂಪಾದಕಿಯಾಗಿ ಕಾರ್ಯ ಮುಂದುವರಿಕೆ.
ಸಂಪರ್ಕ:
ADVERTISEMENT

ಧಾರವಾಡ ಕೃಷಿ ಮೇಳ: ಹವಾಮಾನ ವೈಪರೀತ್ಯಕ್ಕೆ ರೈತರ ಉತ್ತರ

ಕೃಷಿ ಮೇಳದಲ್ಲಿ 7 ಜಿಲ್ಲೆಗಳ ಸಾಧಕ ರೈತರಿಂದ ಮಾಹಿತಿ
Last Updated 24 ಸೆಪ್ಟೆಂಬರ್ 2024, 6:03 IST
ಧಾರವಾಡ ಕೃಷಿ ಮೇಳ: ಹವಾಮಾನ ವೈಪರೀತ್ಯಕ್ಕೆ ರೈತರ ಉತ್ತರ

ಹುಬ್ಬಳ್ಳಿ: ಮಣ್ಣಿನ ಗಣಪನ ನಾನಾ ರೂಪ ಸಿದ್ಧ

ಹುಬ್ಬಳ್ಳಿ ಶಹರದ ಸಹಸ್ರಾರು ಮನೆಗಳಲ್ಲಿ ಪ್ರತಿಷ್ಠಾಪನೆಯಾಗಲಿರುವ ಗಜಾನನ
Last Updated 26 ಆಗಸ್ಟ್ 2024, 5:50 IST
ಹುಬ್ಬಳ್ಳಿ: ಮಣ್ಣಿನ ಗಣಪನ ನಾನಾ ರೂಪ ಸಿದ್ಧ

ಹುಬ್ಬಳ್ಳಿ | ಮಳೆಯಿಂದಾಗಿ ಉತ್ತಮ ಫಸಲು: ತರಕಾರಿ ದರ ಅಲ್ಪ ಇಳಿಕೆ

ಎರಡು ವಾರಗಳಿಂದ ತರಕಾರಿ ದರ ಇಳಿಕೆಯತ್ತ ಸಾಗಿದೆ. ಸದ್ಯ ಟೊಮೆಟೊ ಎಲ್ಲ ತರಕಾರಿಗಳಲ್ಲಿ ಅಗ್ಗವೆನಿಸಿದ್ದು ಕೆ.ಜಿ.ಗೆ ₹ 15ರಿಂದ ₹ 20ಕ್ಕೆ ಮಾರಾಟವಾಗುತ್ತಿದೆ. ಉಳಿದಂತೆ ಎಲ್ಲ ತರಕಾರಿ ದರ ಸರಾಸರಿ ₹ 50ರಷ್ಟಿದೆ.
Last Updated 3 ಆಗಸ್ಟ್ 2024, 5:59 IST
ಹುಬ್ಬಳ್ಳಿ | ಮಳೆಯಿಂದಾಗಿ ಉತ್ತಮ ಫಸಲು: ತರಕಾರಿ ದರ ಅಲ್ಪ ಇಳಿಕೆ

ಹುಬ್ಬಳ್ಳಿ | ಸಾರ್ವಜನಿಕ ಶೌಚಾಲಯ ಬಂದ್‌: ಸಂಕಷ್ಟದಲ್ಲಿ ಮಹಿಳೆಯರು

ವ್ಯಾಪಾರ ಚಟುವಟಿಕೆಯ ಕೇಂದ್ರವಾದ ವಾರ್ಡ್‌ ನಂ. 65ರ ಹೊಸ ಮ್ಯಾದರ ಓಣಿಯಲ್ಲಿ ಇದ್ದ ಏಕೈಕ ಸಾರ್ವಜನಿಕ ಶೌಚಾಲಯ ಬಂದ್‌ ಆಗಿ 3 ವರ್ಷ ಕಳೆದಿದ್ದು, ಇನ್ನೂವರೆಗೆ ಹೊಸ ಶೌಚಾಲಯ ನಿರ್ಮಾಣಕ್ಕೆ ಪಾಲಿಕೆ ಇಚ್ಛಾಶಕ್ತಿ ತೋರಿಲ್ಲ.
Last Updated 18 ಜುಲೈ 2024, 5:48 IST
ಹುಬ್ಬಳ್ಳಿ | ಸಾರ್ವಜನಿಕ ಶೌಚಾಲಯ ಬಂದ್‌: ಸಂಕಷ್ಟದಲ್ಲಿ ಮಹಿಳೆಯರು

ಬಳೆಗಳಲ್ಲಿ ಅವತರಿಸಿದ ಫ್ಯಾಷನ್‌

ಬಳೆಗಳ ಗಣಗಣ, ಕಣಕಣ ಈಚೆಗೆ ಕಡಿಮೆಯಾಗಿದೆ. ಎಂದರೆ, ಬಳೆ ಹಾಕಿಕೊಳ್ಳುವ ಸಂಸ್ಕೃತಿ ಮಾಯವಾಗುತ್ತಿದೆ ಎಂದಲ್ಲ.
Last Updated 12 ಜುಲೈ 2024, 23:30 IST
ಬಳೆಗಳಲ್ಲಿ ಅವತರಿಸಿದ ಫ್ಯಾಷನ್‌

ಧಾರವಾಡ: ಜಿಲ್ಲೆಯಲ್ಲಿ ‘ಡೆಂಗಿ’ ಪ್ರಕರಣ ಏರಿಕೆ, ‘ಚಿಕುನ್‌ಗುನ್ಯಾ’ ಇಳಿಕೆ

ಧಾರವಾಡ ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ಜನವರಿಯಿಂದ ಈವರೆಗೆ ಒಟ್ಟು 96 ಜನರಲ್ಲಿ ಡೆಂಗಿ ಸೋಂಕು ಪತ್ತೆಯಾಗಿದೆ.
Last Updated 7 ಜೂನ್ 2024, 6:54 IST
ಧಾರವಾಡ: ಜಿಲ್ಲೆಯಲ್ಲಿ ‘ಡೆಂಗಿ’ ಪ್ರಕರಣ ಏರಿಕೆ, ‘ಚಿಕುನ್‌ಗುನ್ಯಾ’ ಇಳಿಕೆ

ಹುಬ್ಬಳ್ಳಿ: ದೀಪಾವಳಿಗೆ ತಮಿಳುನಾಡಿನ ಹಣತೆಗಳದ್ದೇ ಬೆಳಕು

ದೀಪಾವಳಿಯ ಪಾರಂಪರಿಕ ಸೊಬಗು ಅರಳುವುದೇ ಮಣ್ಣಿನ ಹಣತೆಗಳಲ್ಲಿ. ಇಲ್ಲಿಯ ಮಾರುಕಟ್ಟೆಗಳಲ್ಲೂ ಈಗ ಝಗಮಗಿಸುವ ಅಲಂಕಾರಿಕ ಸಾಮಗ್ರಿಗಳ ಅಂಗಡಿಗಳ ನಡುವೆ ಅಲ್ಲಲ್ಲಿ ವೈವಿಧ್ಯಮಯ ಪಣತಿಗಳ ಲೋಕ ಅರಳಿದೆ.
Last Updated 10 ನವೆಂಬರ್ 2023, 6:17 IST
ಹುಬ್ಬಳ್ಳಿ: ದೀಪಾವಳಿಗೆ ತಮಿಳುನಾಡಿನ ಹಣತೆಗಳದ್ದೇ ಬೆಳಕು
ADVERTISEMENT
ADVERTISEMENT
ADVERTISEMENT
ADVERTISEMENT