ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ನೆಲಮಹಡಿ ಹೊಲಸಾಗಿ ಗಬ್ಬು ನಾರುತ್ತಿದ್ದು ಕುಡುಕರ ಆವಾಸ ಸ್ಥಾನವಾಗಿದೆ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ನೆಲಮಹಡಿ ಹೊಲಸಾಗಿ ಗಬ್ಬು ನಾರುತ್ತಿದೆ
ಪ್ರಜಾವಾಣಿ ಚಿತ್ರ:ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ಮೂರನೇ ಮಹಡಿ ವಹಿವಾಟಿಲ್ಲದೇ ಬಿಕೋ ಎನ್ನುತ್ತಿದೆ
ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ವಾಶಬೇಸಿನ್‌ನ ಪೈಪ್ ಅನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ
ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ಕಿಟಕಿಯ ಗ್ಲಾಸ್ ಒಂದನ್ನು ಕಿಡಿಗೇಡಿಗಳು ಒಡೆದಿದ್ದಾರೆ
ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ನೆಲಮಹಡಿ ಹೊಲಸೆದ್ದು ನಾರುತ್ತಿದ್ದು ಕುಡುಕರ ಆವಾಸ ಸ್ಥಾನವಾಗಿದೆ
ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ

ಜನತಾ ಬಜಾರ್ ಸಂಕೀರ್ಣದ 3ನೇ ಅಂತಸ್ತಿನಲ್ಲಿ ಪಾಲಿಕೆಯ ವಲಯ ಕಚೇರಿ–9ನ್ನು ತಂದರೆ ಜನರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದೇವೆ
ಸುನಿತಾ ಬುರಬುರೆ ಪಾಲಿಕೆ ಸದಸ್ಯೆ ವಾರ್ಡ್ 65