ಸಂಧ್ಯಾ ಹೊನಗುಂಟಿಕರ್ ಬರೆದ ಕಥೆ: ಹೆಸರು ಕಳೆದುಕೊಂಡ ಊರು
ತಾಲ್ಲೂಕಿನ ಇತ್ತ ಹಳ್ಳಿನೂ ಅಲ್ಲ ಪಟ್ಟಣವೂ ಅಲ್ಲ ಅನ್ನುವಂತಾ ಊರದು. ನೀವೆಣಿಸಿದಂಗ ನಾನೇನು ಆ ಊರಿನ ಮಹತ್ವದ ಬಗ್ಗೆ ಖಂಡಿತ ಹೇಳುತ್ತಿಲ್ಲ. ಮತ್ತೇನು ಹೇಳ್ತೀರಿ ?ಅದಕ್ಕೆ ಸುತ್ತು ಬಳಕೆ ಯಾಕ ಅಂತೀರೇನೂ? ಸರಿ ಹಂಗಾದ್ರ ಹೇಳುವ ಕಥೆಯನ್ನು ನೇರವಾಗಿ ಹೇಳ್ಬಿಡ್ತಿನಿ ...Last Updated 28 ಜನವರಿ 2023, 19:31 IST