ಗುರುವಾರ, 3 ಜುಲೈ 2025
×
ADVERTISEMENT

ಸರೋಜಾ ಪ್ರಕಾಶ

ಸಂಪರ್ಕ:
ADVERTISEMENT

ಮಹಿಳೆಯರೇ ನಡೆಸುವ ರೆಸಾರ್ಟ್‌!

ಸಂಜೆ ಏಳು ಗಂಟೆ. ನಮ್ಮ ಟ್ಯಾಕ್ಸಿ ಹೋಗಿ ನಿಂತಿದ್ದೇ ತಡ, ಗೇಟು ತೆಗೆದಿದ್ದು ಸಮವಸ್ತ್ರ ಧರಿಸಿದ ಮಹಿಳಾ ಸೆಕ್ಯುರಿಟಿ ಗಾರ್ಡ್‌. ಇಬ್ಬರು ಹದಿಹರೆಯದ ಹುಡುಗಿಯರು ಬಂದು ಇಣುಕಿದರು. ರಿಸೆಪ್ಶನ್‌ ಕೌಂಟರ್‌ನಲ್ಲಿಯೂ ಇಬ್ಬರು ನಗುಮುಖದ ಹೆಣ್ಣುಮಕ್ಕಳು.
Last Updated 23 ಫೆಬ್ರುವರಿ 2025, 0:05 IST
ಮಹಿಳೆಯರೇ ನಡೆಸುವ ರೆಸಾರ್ಟ್‌!

ಎಲೆಲೆ ಎಲೆಯೇ? ಏನು ನಿನ್ನ ಲೀಲೆ! ಎಲೆ ಅರಿವು ಕಾರ್ಯಕ್ರಮದ ಬಗ್ಗೆ ಲೇಖನ

ಮಂಗಳೂರಿನ ಸಾವಯವ ಬಳಗದ ‘ಎಲೆ ಅರಿವು’ ಕಾರ್ಯಕ್ರಮ ಸೊಪ್ಪಿನಿಂದ ಆಗುವ ಆರೋಗ್ಯ ಲಾಭ
Last Updated 7 ಡಿಸೆಂಬರ್ 2024, 15:32 IST
ಎಲೆಲೆ ಎಲೆಯೇ? ಏನು ನಿನ್ನ ಲೀಲೆ! ಎಲೆ ಅರಿವು ಕಾರ್ಯಕ್ರಮದ ಬಗ್ಗೆ ಲೇಖನ

ವಿಶಿಷ್ಟ ಆಚರಣೆ: ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧವೇನು ಗೊತ್ತೆ?

ಆಧುನಿಕ ಭಾರತದ ಚರಿತ್ರೆಯಲ್ಲಿ ಪಾರ್ಸಿಗಳಿಗೆ ಮಹತ್ವದ ಸ್ಥಾನ ಇದೆ. ಪರ್ಶಿಯಾದಿಂದ ಬಂದು ಭಾರತದಲ್ಲಿ ನೆಲೆ ನಿಂತು ಶತಮಾನಗಳೇ ಉರುಳಿದರೂ ಈ ಸಮುದಾಯ ಇನ್ನೂ ಹಲವು ವಿಶಿಷ್ಟ ಆಚರಣೆಗಳ ಮೂಲಕ ತನ್ನತನ ಉಳಿಸಿಕೊಂಡಿದೆ. ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧದ ಕುರಿತು ನಿಮಗೆ ಗೊತ್ತೆ?
Last Updated 5 ಸೆಪ್ಟೆಂಬರ್ 2021, 2:30 IST
ವಿಶಿಷ್ಟ ಆಚರಣೆ: ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧವೇನು ಗೊತ್ತೆ?

ಸ್ಪೇಸ್ ಟೂರಿಸಂ

ಬಾನಿನಲ್ಲಿ ತೇಲಾಡಿ ನೀಲಿ ಭೂಮಿಯನ್ನು ನೋಡಿ, ಕಿರು ಗುರುತ್ವದ, ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಓಲಾಡಿ ಬರುವ ಪ್ರವಾಸ ಅದು.
Last Updated 17 ಜುಲೈ 2021, 19:30 IST
ಸ್ಪೇಸ್ ಟೂರಿಸಂ

ಸಂಗತ: ಕೋವಿಡ್ ಕಾಲದಲ್ಲೊಂದು ‘ವಿಕ್ಟರಿ ಗಾರ್ಡನ್‌’

ಕೋವಿಡ್ ಸಂಕಷ್ಟಕ್ಕೆ ಸಡ್ಡು ಹೊಡೆಯಲು ಕೈದೋಟ ಸಂಸ್ಕೃತಿ ನಮ್ಮ ನೆರವಿಗೆ ಬರಬೇಕಿದೆ
Last Updated 25 ಮೇ 2021, 18:39 IST
ಸಂಗತ: ಕೋವಿಡ್ ಕಾಲದಲ್ಲೊಂದು ‘ವಿಕ್ಟರಿ ಗಾರ್ಡನ್‌’

ಧೂಮಕೇತುವಿನ ಬೆನ್ನಟ್ಟಿ

ಕಳೆದ ಮಾಚ್ 27ರಂದು ಭೂಮಿಯಿಂದ 25 ಕೋಟಿ ಕಿ.ಮೀ. ದೂರದಲ್ಲಿ ಚುಕ್ಕೆಯಂತಿದ್ದ ಕಾಯವೊಂದು ಸೂರ್ಯನೆಡೆಗೆ ಹಾರಿ ಬರುತ್ತಿರುವುದು ಗೊತ್ತಾಯಿತು. ಅದೊಂದು ಧೂಮಕೇತು ಎಂದು ಖಚಿತಗೊಂಡು, ಸೂರ್ಯನಿಗೆ ಅತಿ ಸಮೀಪವಾಗಿ ಬಂದಿದೆ. ಈ ನಿಯೊವೈಸ್‌ ಧೂಮಕೇತು ಇನ್ನೂ ಹಲವು ದಿನಗಳ ಕಾಲ ಗೋಚರಿಸಲಿದೆ.
Last Updated 26 ಜುಲೈ 2020, 3:45 IST
ಧೂಮಕೇತುವಿನ ಬೆನ್ನಟ್ಟಿ

ಸಂಗತ | ಕೊರೊನಾ ನಿಯಂತ್ರಣ: ಸ್ವೀಡನ್ ಭಿನ್ನ ಪಥ

ಸೋಂಕಿನ ವಿಚಾರದಲ್ಲಿ, ಬಿಗಿ ಕಾನೂನುಗಳ ಬದಲು ಮಾರ್ಗಸೂಚಿಗಳು ಜನರನ್ನು ಹೆಚ್ಚಾಗಿ ತಲುಪಬೇಕು ಎನ್ನುವುದು ಸ್ವೀಡನ್‌ ಪ್ರಧಾನಿಯ ಸ್ಪಷ್ಟ ನುಡಿ
Last Updated 28 ಏಪ್ರಿಲ್ 2020, 1:43 IST
ಸಂಗತ | ಕೊರೊನಾ ನಿಯಂತ್ರಣ: ಸ್ವೀಡನ್ ಭಿನ್ನ ಪಥ
ADVERTISEMENT
ADVERTISEMENT
ADVERTISEMENT
ADVERTISEMENT