ಸಿರಿಧಾನ್ಯಗಳಲ್ಲಿ ರುಚಿಕರ ಖಾದ್ಯಗಳು
ಸಿರಿಧಾನ್ಯಗಳಲ್ಲಿ ನಾರಿನಾಂಶ ಹೆಚ್ಚಿದ್ದು, ಇವುಗಳಿಂದ ಮಾಡಿದ ಆಹಾರಗಳ ಸೇವನೆಯಿಂದ ಸಕ್ಕರೆ ಕಾಯಿಲೆ, ಸ್ಥೂಲಕಾಯವನ್ನು ದೂರವಿಡಬಹುದು. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ದೆಹಕ್ಕೆ ಅವಶ್ಯವಿರುವ ಪ್ರೋಟೀನ್, ಖನಿಜಾಂಶ ಹಾಗೂ ನಾರಿನಾಂಶ ಒದಗಿಸುತ್ತದೆ.Last Updated 17 ಸೆಪ್ಟೆಂಬರ್ 2018, 12:03 IST