ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಬ್ರಾಯ ಚೊಕ್ಕಾಡಿ

ಸಂಪರ್ಕ:
ADVERTISEMENT

ಕವಿತೆ: ಕ್ವಾರಂಟೈನ್

ಪಿಳಿ ಪಿಳಿ ಹೊಳೆವ ಕಣ್ಣುಗಳು ಸದಾ ಮುಚ್ಚಿರುವ ಕಿಟಿಕಿ ಬಾಗಿಲ ಹಿಂದೆ ಭಣಗುಡುವ ಏಕಾಂತ.ನಡುವೆ ತೆರೆದ ಅನಾಥ ಪುಸ್ತಕ ಒಳಗೆ ಇರುವೆ ಮುತ್ತಿದ ತಿಂಡಿ ತಟ್ಟೆ ಹೊರಗೆ.
Last Updated 14 ನವೆಂಬರ್ 2020, 19:31 IST
ಕವಿತೆ: ಕ್ವಾರಂಟೈನ್

ಮತ್ತದೇ ಬೇಸರ, ಅದೆ ಸಂಜೆ...

ನಾವು ಗೌರವಿಸುವ,ಪ್ರೀತಿಸುವ ಹಾಗೂ ಸದಾ ನಮ್ಮ ಮನದಲ್ಲೇ ಕಾಪಿಟ್ಟುಕೊಂಡಿರುವ ಸಾಹಿತಿಗಳು ಒಬ್ಬೊಬ್ಬರಾಗಿ ಹೊರಟು ಹೋಗುತ್ತಿದ್ದಾರೆ. ಇಂದು ಪ್ರಿಯ ಕವಿ,ಗೆಳೆಯ ನಿಸಾರ್ ಅಹಮದ್ ಕೂಡಾ ಹೊರಟು ಹೋಗಿಯೇ ಬಿಟ್ಟರು!
Last Updated 4 ಮೇ 2020, 2:57 IST
ಮತ್ತದೇ ಬೇಸರ, ಅದೆ ಸಂಜೆ...

ಕವಿತೆ | ಲಿಪ್ ಸ್ಟಿಕ್ ಸುಂದರಿಯರು

ತೇಲಿ ಬರುತ್ತಾರೆ ತೂರಿ ಬರುತ್ತಾರೆ ಜಾರಿ ಬರುತ್ತಾರೆ ಕ್ಯಾಟ್ ವಾಕಿನಲಿ ತುಡುಗಿಯರು ಬೆಡಗಿಯರು ಬೆರಗಿಯರು ಅಹಹಾ! ಲಿಪ್ ಸ್ಟಿಕ್ ಸುಂದರಿಯರು...
Last Updated 18 ಜನವರಿ 2020, 20:00 IST
ಕವಿತೆ | ಲಿಪ್ ಸ್ಟಿಕ್ ಸುಂದರಿಯರು

ಆಹಾ! ದೆಹಲೀ ನೋಡಾ...

ಬಿಳಿಯಿರುವ ದೆಹಲಿ ಆಶಿಸುತ್ತದೆ: ಇಡಿ ದೆಹಲಿಯೇ ಬಿಳಿ ಕಪ್ಪಿರುವ ದೆಹಲಿ ಆಶಿಸುತ್ತದೆ: ಇಡಿ ದೆಹಲಿಯೇ ಕಪ್ಪು
Last Updated 10 ಆಗಸ್ಟ್ 2019, 19:30 IST
ಆಹಾ! ದೆಹಲೀ ನೋಡಾ...
ADVERTISEMENT
ADVERTISEMENT
ADVERTISEMENT
ADVERTISEMENT