ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧೀಂದ್ರ ಕುಲಕರ್ಣಿ

ಸಂಪರ್ಕ:
ADVERTISEMENT

ವಿಶ್ಲೇಷಣೆ: ಮೋದಿ ಮತ್ತು ಸ್ವನಾಮ ಪ್ರೇಮ..

ಪ್ರಧಾನಿಯವರ ಆತ್ಮಸ್ತುತಿ ಕೇಂದ್ರಿತ ನಡೆ ಬಿಜೆಪಿಗೂ ಪ್ರಜಾಪ್ರಭುತ್ವಕ್ಕೂ ಹಿತಕರವಲ್ಲ
Last Updated 15 ಏಪ್ರಿಲ್ 2024, 19:04 IST
ವಿಶ್ಲೇಷಣೆ: ಮೋದಿ ಮತ್ತು ಸ್ವನಾಮ ಪ್ರೇಮ..

ಅಪ್ಪಾಸಾಹೇಬ ಪೂಜಾರಿಯ ಕಣ್ಣೀರಿನ ಅಕ್ಷರಗಳು: ಸುಧೀಂದ್ರ ಕುಲಕರ್ಣಿ ಅವರ ಲೇಖನ

ಪ್ರಾಚಾರ್ಯ ಅಪ್ಪಾಸಾಹೇಬ ಪೂಜಾರಿ ಅವರ ಮರಾಠಿ ಆತ್ಮಕಥನದ ಕುರಿತು ಸುಧೀಂದ್ರ ಕುಲಕರ್ಣಿ ಅವರ ಲೇಖನ.
Last Updated 13 ಏಪ್ರಿಲ್ 2024, 20:51 IST
ಅಪ್ಪಾಸಾಹೇಬ ಪೂಜಾರಿಯ ಕಣ್ಣೀರಿನ ಅಕ್ಷರಗಳು: ಸುಧೀಂದ್ರ ಕುಲಕರ್ಣಿ ಅವರ ಲೇಖನ

ಚರ್ಚೆ | ಒಂದು ದೇಶ, ಒಂದು ಚುನಾವಣೆ, ಒಬ್ಬನೇ ನಾಯಕ

ನರೇಂದ್ರ ಮೋದಿ ಅವರಿಗೆ ಒಂದು ಗೀಳು ಇದೆ. ಈ ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಧಾನಿ ತಾವು ಎಂದೂ ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರೆಲ್ಲರಿಗಿಂತ ಶ್ರೇಷ್ಠ ಎಂದೂ ಇತಿಹಾಸವು ತಮ್ಮನ್ನು ಗುರುತಿಸಬೇಕು ಎಂದು ಅವರು ಬಯಸಿದ್ದಾರೆ.
Last Updated 8 ಸೆಪ್ಟೆಂಬರ್ 2023, 19:17 IST
ಚರ್ಚೆ | ಒಂದು ದೇಶ, ಒಂದು ಚುನಾವಣೆ, ಒಬ್ಬನೇ ನಾಯಕ

ವಿಶ್ಲೇಷಣೆ | ರಾಜ್ಯಕ್ಕೆ ಬೇಕಿದೆ ಆರನೇ ಗ್ಯಾರಂಟಿ

ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ನೂತನ ಸರ್ಕಾರ ಸಿದ್ಧವಿದೆಯೇ?
Last Updated 25 ಮೇ 2023, 23:28 IST
ವಿಶ್ಲೇಷಣೆ | ರಾಜ್ಯಕ್ಕೆ ಬೇಕಿದೆ ಆರನೇ ಗ್ಯಾರಂಟಿ

‘ಪ್ರಜಾಪ್ರಭುತ್ವದ ತಾಯಿ’ಗೆ ಇದು ಸಮ್ಮತವೇ? ಸುಧೀಂದ್ರ ಕುಲಕರ್ಣಿ ಲೇಖನ

ಪ್ರಚಾರ ಮತ್ತು ವಾಸ್ತವದ ನಡುವಿನ ಅಂತರ ದಿನದಿನಕ್ಕೂ ವಿಸ್ತರಿಸುತ್ತಿದೆ
Last Updated 3 ಏಪ್ರಿಲ್ 2023, 19:04 IST
‘ಪ್ರಜಾಪ್ರಭುತ್ವದ ತಾಯಿ’ಗೆ ಇದು ಸಮ್ಮತವೇ? ಸುಧೀಂದ್ರ ಕುಲಕರ್ಣಿ ಲೇಖನ

ಗಾಂಧಿ-ಅಂಬೇಡ್ಕರ್‌ ಸಂವಾದ ಬೇಕು, ವಿವಾದ ಬೇಡ

90 ವರ್ಷ ಹಿಂದಿನ ‘ಪೂನಾ ಕರಾರು’ ದಲಿತರ ಮೇಲೆ ಅನ್ಯಾಯ ಮಾಡಿತು ಎಂಬ ನಂಬಿಕೆ ತಪ್ಪು
Last Updated 1 ಅಕ್ಟೋಬರ್ 2022, 19:30 IST
ಗಾಂಧಿ-ಅಂಬೇಡ್ಕರ್‌ ಸಂವಾದ ಬೇಕು, ವಿವಾದ ಬೇಡ

ನೆಹರೂ: ತಾಯಿ ಭಾರತಿಯ ಹೆಮ್ಮೆಯ ರಾಜಕುಮಾರ– ಸುಧೀಂದ್ರ ಕುಲಕರ್ಣಿ ಲೇಖನ

ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಹೆಸರು, ಚಿತ್ರ, ನೆನಪನ್ನು ಅಳಿಸಿಹಾಕುವ ಪ್ರಯತ್ನವೊಂದು ದೇಶದಲ್ಲೀಗ ಢಾಳಾಗಿ ನಡೆಯುತ್ತಿದೆ. ವಾಸ್ತವವಾಗಿ, ರಾಷ್ಟ್ರ ನಿರ್ಮಾತೃವಾಗಿ ನೆಹರೂ ಅವರಿಗೆ ಗಾಂಧೀಜಿ ಅವರ ನಂತರದ ಸ್ಥಾನವಿದೆ. ಅವರಿಲ್ಲದ ಸ್ವತಂತ್ರೋತ್ತರ ಭಾರತದ ಇತಿಹಾಸವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತಹ ಚಾರಿತ್ರಿಕ ದಾಖಲೆಗಳನ್ನೇ ಇಟ್ಟುಕೊಂಡು ನೆಹರೂ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಯತ್ನವೊಂದು ಇಲ್ಲಿದೆ...
Last Updated 20 ಆಗಸ್ಟ್ 2022, 23:45 IST
ನೆಹರೂ: ತಾಯಿ ಭಾರತಿಯ ಹೆಮ್ಮೆಯ ರಾಜಕುಮಾರ– ಸುಧೀಂದ್ರ ಕುಲಕರ್ಣಿ ಲೇಖನ
ADVERTISEMENT
ADVERTISEMENT
ADVERTISEMENT
ADVERTISEMENT