ಮೈಸೂರು: ಹೆರಿಟೇಜ್ ಹೌಸ್‌ನಲ್ಲಿ ಚಿತ್ರಗಳ ಪ್ರದರ್ಶನ; ಬದುಕು,ಭಾವನೆ ತೋರುವ ‘ಛೇದಕ’
ಬದುಕು– ಸಾವಿನ ಹೋರಾಟ ಬಿಂಬಿಸುವ ಚಿತ್ರಗಳು ಒಂದೆಡೆ, ಮತ್ತೊಂದೆಡೆ ಸೃಷ್ಟಿಮೂಲವಾದ ಪಂಚಭೂತಗಳ ಚಿತ್ರಣ, ಮಹಡಿಯಲ್ಲಿ ಅಧ್ಯಾತ್ಮ, ಗ್ರಾಮೀಣ ಬದುಕು, ಸೌಂದರ್ಯವನ್ನು ತೋರುವ ವರ್ಣಚಿತ್ರಗಳು..Last Updated 11 ಮಾರ್ಚ್ 2025, 6:45 IST