ಸ್ಮಾರಕಕ್ಕೆ ತೆರಳುವ ರಸ್ತೆ ಎದುರಿಗಿರುವ ಅಂಗಡಿ
ವಿಷ್ಣು ಸ್ಮಾರಕದಲ್ಲಿರುವ ಸಭಾಂಗಣದ ಹೊರ ನೋಟ
ವಿಷ್ಣು ಕಡಗ ಮತ್ತು ಮೂರ್ತಿಯುಳ್ಳ ಸ್ಮಾರಕ

ಸ್ಮಾರಕದ ದಾರಿ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರ ಕ್ರಮವಹಿಸುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸುವೆ
ಪಿ.ಶಿವರಾಜು ಹೆಚ್ಚುವರಿ ಜಿಲ್ಲಾಧಿಕಾರಿ
ಮೈಸೂರಿನಲ್ಲಿ ಆದರೂ ವಿಷ್ಣು ಸ್ಮಾರಕಕ್ಕೆ ಯಾವುದೇ ಸಮಸ್ಯೆ ತಲೆದೋರದಂತೆ ಸರ್ಕಾರದವರು ನೋಡಿಕೊಳ್ಳಬೇಕು
ಮಹದೇವ್ ವಿಷ್ಣುವರ್ಧನ್ ಅಭಿಮಾನಿ ಬನ್ನೂರು