RSS ಮೇಲಿನ ಪ್ರೀತಿಗಾಗಿ ಪ್ರಣವ್‌ಗೆ ಕೇಂದ್ರದಿಂದ ಸ್ಮಾರಕ ಉಡುಗೊರೆ:ಡ್ಯಾನಿಶ್ ಆರೋಪ
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಆರ್‌ಎಸ್‌ಎಸ್ ಮೇಲಿದ್ದ ಪ್ರೀತಿಗಾಗಿ ಕೇಂದ್ರ ಸರ್ಕಾರವು ರಾಜ್‌ಘಾಟ್ ಆವರಣದ ರಾಷ್ಟ್ರೀಯ ಸ್ಮೃತಿಯಲ್ಲಿ ಸ್ಮಾರಕ ನಿರ್ಮಿಸಲು ಜಾಗ ಗುರುತಿಸಿದೆ ಎಂದು ಕಾಂಗ್ರೆಸ್ ಹೇಳಿದೆ.Last Updated 8 ಜನವರಿ 2025, 12:37 IST