ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ವಾಸ್ತವ ಅರಿತರೆ ಗ್ರಾಮೀಣ ಅಭಿವೃದ್ಧಿ; ನಾಗತಿಹಳ್ಳಿ ಚಂದ್ರಶೇಖರ್ ಅಭಿಮತ

Published : 7 ಜುಲೈ 2025, 2:52 IST
Last Updated : 7 ಜುಲೈ 2025, 2:52 IST
ಫಾಲೋ ಮಾಡಿ
Comments
‘ಅಮೆರಿಕಾ ಅಮೆರಿಕಾ’ ಸಿನಿಮಾ ನನಗೆ ಈಗಲೂ ಪ್ರತಿಸ್ಪರ್ಧಿ ಒಂದು ರೀತಿ ವೈರಿ ಎನ್ನಬಹುದು. ಅದನ್ನು ಮೀರುವ ಸಿನಿಮಾ ಸೃಷ್ಟಿಯೇ ನನ್ನ ಗುರಿ
ನಾಗತಿಹಳ್ಳಿ ಚಂದ್ರಶೇಖರ್‌ ಚಿತ್ರ ನಿರ್ದೇಶಕ
‘ಚಿತ್ರ ನಿರ್ಮಾಣ ಜೀವನಕ್ಕೆ ಹತ್ತಿರವಾಗಿರಲಿ’ 
ಮೈಸೂರು: ‘ಚಿತ್ರ ನಿರ್ಮಾಣ ಪ್ರಕ್ರಿಯೆಯೂ ಜೀವನಕ್ಕೆ ಹತ್ತಿರವಾಗಿರಬೇಕು ಸಹಜ ರೀತಿಯಲ್ಲಿಯೇ ನಮ್ಮ ವಿಚಾರವನ್ನು ಜನರಿಗೆ ತಲುಪಿಸಹುದು’ ಎಂದು ವನ್ಯಜೀವಿ ಛಾಯಾಗ್ರಾಹಕ ಲೋಕೇಶ್‌ ಮೊಸಳೆ ಅಭಿಪ್ರಾಯ ವ್ಯಕ್ತಪಡಿಸಿದರು. ‘ಅಡವಿ ಜೀವಿಗಳ ಬೆಡಗು ಛಾಯಾಚಿತ್ರಗಳ ಸೆರೆಯಲ್ಲಿ ಪತ್ರಿಕೋದ್ಯಮ ಶಿಕ್ಷಣ ಪರಿಸರ ಪ್ರೇಮ ಚಿತ್ರಣಗಳ ಅಪೂರ್ವ ಬದುಕು’ ಗೋಷ್ಠಿಯಲ್ಲಿ ಮಾತನಾಡಿ ಈ ಅಭಿಪ್ರಾಯಕ್ಕೆ ಪೂರಕವಾಗಿ ತಮ್ಮ ಕೆಲ ಚಿತ್ರಗಳನ್ನು ಪ್ರದರ್ಶಿಸಿದರು. ‘ಪಲ್ಲಟ’ ಸಿನಿಮಾದಲ್ಲಿ ನೈಸರ್ಗಿಕ ಬೆಳಕನ್ನೇ ಬಳಸಿಕೊಂಡಿರುವುದು ಹಾಗೂ ‘ಬೆಳಗು’ ಸಿನಿಮಾದಲ್ಲಿ ತಮ್ಮ ಮನೆಯಲ್ಲಿಯೇ ಬೆಳಗಿಗೆ ಕಾರಣವಾಗುವ ನಾನಾ ಬಗೆಯನ್ನು ಸೆರೆಹಿಡಿದ ಕ್ರಮವನ್ನು ತಿಳಿಸಿದರು. ವಿವಿಧ ದೇಶಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿರುವ ತಮ್ಮ ‘ನೆಲದ ಹಕ್ಕಿಯ ಹಾಡು’ ಎಂಬ ಪಕ್ಷಿ ಜೀವನ ತೋರುವ ಕಿರುಚಿತ್ರದ ತುಣುಕು ಪ್ರದರ್ಶಿಸಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT