ಹೈಕಮಾಂಡ್, ಲೋಕಮಾಂಡ್ ಹಂಗು ಮೀರಿ ಕೆಲಸಮಾಡಿ: ಸಿಎಂ ಬೊಮ್ಮಾಯಿಗೆ ನಾಗತಿಹಳ್ಳಿ ಸಲಹೆ
‘ಹೈಕಮಾಂಡ್, ಲೋಕಮಾಂಡ್ ಹಂಗು ಮೀರಿ ಅದ್ಭುತ ಕೆಲಸಮಾಡಿ. ಚಮಚೆಗಳನ್ನು ದೂರವಿಡಿ...’ ಹೀಗೆಂದು ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆ.Last Updated 30 ಜುಲೈ 2021, 9:17 IST