ನಾಗತಿಹಳ್ಳಿ ಸರ್ಕಾರಿ ಶಾಲೆಯ ಗ್ರಂಥಾಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರ: ಸಂತೋಷ್ ಚಂದ್ರಮೂರ್ತಿ
ಶಾಲೆಗಳು ರಾಜಕೀಯೇತರ ಸಾಂಸ್ಕೃತಿಕ ಕೇಂದ್ರಗಳಾಗಬೇಕೆಂಬ ಆಶಯದೊಂದಿಗೆ ಇಪ್ಪತ್ತು ವರ್ಷಗಳ ಹಿಂದೆ ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ ರೂಪುಗೊಂಡಿತು. ಶತಮಾನೋತ್ಸವದಲ್ಲಿ ಹೊರಗಿನವರೂ ಸಂಭ್ರಮಿಸುತ್ತಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ ಸಾಹಿತಿ
ನಾಗತಿಹಳ್ಳಿ ಚಂದ್ರಶೇಖರ
ನಾಗಮಂಗಲ ತಾಲ್ಲೂಕಿನ ಗಡಿಭಾಗದ ಶಾಲೆ ಸ್ವಾತಂತ್ರ್ಯಪೂರ್ವದಲ್ಲೇ ಆರಂಭವಾಗಿತ್ತು ಮಕ್ಕಳ ಕೊರತೆಯಿಂದ ಕ್ರಮೇಣ ಚೇತರಿಕೆ